ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೊಡ್ಡ ಆಲಹಳ್ಳಿಯಲ್ಲಿ ಪತ್ನಿ ಜೊತೆ ಮತ ಚಲಾಯಿಸಿದ್ದಾರೆ.
ತದನಂತರ ಸುದ್ದಿಗಾರರೊಂದಿಗೆ ಪತ್ನಿ ಉಷಾ ಮಾತನಾಡಿದ್ದಾರೆ. ಡಿಕೆಶಿ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆ ಮುಂದಿಟ್ಟಿದ್ದು, ಕಾಂಗ್ರೆಸ್ ಗೆಲ್ಲೋದು ಗ್ಯಾರೆಂಟಿ. ಡಿಕೆಶಿ ಸಿಎಂ ಆಗುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.