ಹೊಸದಿಗಂತ ಡಿಜಿಟಲ್ ಡೆಸ್ಕ್:
5ಜಿ ಟವರುಗಳಿಗೆ ಅಮೆರಿಕದ ವಿಮಾನಯಾನ ಕಂಪನಿಗಳು ಹೆದರುತ್ತಿವೆ. 5ಜಿ ದೂರಸಂಪರ್ಕ ವ್ಯವಸ್ಥೆ ವಿಮಾನೋದ್ಯಮಕ್ಕೆ ಆತಂಕ ತಂದಿದೆ. ಬುಧವಾರದಿಂದ ಸಿ ಬ್ಯಾಂಡ್ 5ಜಿ ಸೇವೆಗೆ ಅಮೆರಿಕ ಯೋಜಿಸಿದೆ..
ಅಷ್ಟಕ್ಕೂ5ಜಿ ಟವರುಗಳಿಗೆ ಅಮೆರಿಕದ ವಿಮಾನಯಾನ ಕಂಪನಿಗಳು ಭಯ ಪಡ್ತಿರೋದು ಯಾಕೆ ಗೊತ್ತಾ? ವಿಡಿಯೋ ನೋಡಿ..