VIDEO: 5ಜಿ ಟವರುಗಳಿಗೆ ಅಮೆರಿಕದ ವಿಮಾನಯಾನ ಕಂಪನಿಗಳೇಕೆ ಹೆದರ್ತಿವೆ ಗೊತ್ತಾ ?

0
506

ಹೊಸದಿಗಂತ ಡಿಜಿಟಲ್ ಡೆಸ್ಕ್:

5ಜಿ ಟವರುಗಳಿಗೆ ಅಮೆರಿಕದ ವಿಮಾನಯಾನ ಕಂಪನಿಗಳು ಹೆದರುತ್ತಿವೆ. 5ಜಿ ದೂರಸಂಪರ್ಕ ವ್ಯವಸ್ಥೆ ವಿಮಾನೋದ್ಯಮಕ್ಕೆ ಆತಂಕ ತಂದಿದೆ. ಬುಧವಾರದಿಂದ ಸಿ ಬ್ಯಾಂಡ್ 5ಜಿ ಸೇವೆಗೆ ಅಮೆರಿಕ ಯೋಜಿಸಿದೆ..
ಅಷ್ಟಕ್ಕೂ5ಜಿ ಟವರುಗಳಿಗೆ ಅಮೆರಿಕದ ವಿಮಾನಯಾನ ಕಂಪನಿಗಳು ಭಯ ಪಡ್ತಿರೋದು ಯಾಕೆ ಗೊತ್ತಾ? ವಿಡಿಯೋ ನೋಡಿ..

LEAVE A REPLY

Please enter your comment!
Please enter your name here