ಸಾಮಾಗ್ರಿಗಳು
ಹಾಗಲಕಾಯಿ
ಟೊಮ್ಯಾಟೊ
ಈರುಳ್ಳಿ
ಖರಾದಪುಡಿ
ಸಾಂಬಾರ್ ಪುಡಿ
ಸಾಸಿವೆ
ಜೀರಿಗೆ
ಹಿಂಗ್
ಎಣ್ಣೆ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ನಂತರ ಸಾಸಿವೆ ಜೀರಿಗೆ ಹಿಂಗ್ ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಹಾಗಲಕಾಯಿ ಹಾಕಿ
ನಂತರ ಟೊಮ್ಯಾಟೊ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಉಪ್ಪು ಹಾಕಿ
ಎಣ್ಣೆಯಲ್ಲೇ ಚೆನ್ನಾಗಿ ಬಾಡಿಸಿ, ಬೆಂದ ನಂತರ ಚಪಾತಿ ಜತೆ ಸೇವಿಸಿ