ದೇವರ ಮನೆಯಲ್ಲಿ ಈ 5 ವಸ್ತುಗಳನ್ನು ಇಡಲೇಬೇಡಿ, ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು!

ದೇವರ ಮನೆಯಲ್ಲಿ ಸಾಮಾನ್ಯವಾಗಿ ಇಡುವ ವಸ್ತುಗಳನ್ನು ಹೊರತುಪಡಿಸಿ ಕೆಲವು ವಸ್ತುಗಳ ಬಗ್ಗೆ ಗಮನ ಕೊಡಿ, ಅದು ಮಾಮೂಲಿ ಎನಿಸಬಹುದು. ಆದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಯಾವ ವಸ್ತುಗಳು ನೋಡೋಣ ಬನ್ನಿ..

ಒಡೆದು ಹೋಗಿರುವ ಅಥವಾ ಬಿರುಕು ಬಿಟ್ಟಿರುವ ಮೂರ್ತಿಗಳನ್ನು ಇಟ್ಟುಕೊಳ್ಳಬೇಡಿ. ಅದನ್ನು ಮರದ ಕೆಳಗೆ ಅಥವಾ ನೀರಿನಲ್ಲಿ ಬಿಟ್ಟುಬಿಡಿ.

How To Remove Broken Idol Of God From Home | HerZindagi

ಪೂಜಾ ಸಾಮಾಗ್ರಿಗಳನ್ನು ಇಡಲು, ಅಥವಾ ದೇವರ ಮನೆಗೆ ಸಂಬಂಧಿಸಿದ ಎಕ್ಸ್ಟ್ರಾ ಪದಾರ್ಥಗಳನ್ನು ಇಡಲು ಹಳೆಯ ಲೆದರ್‌ ಬ್ಯಾಗ್‌ ಬಳಕೆ ಮಾಡಿದ್ದರೆ ಅದನ್ನು ಮೊದಲು ತೆಗೆಯಿರಿ. ಅದು ಪ್ರಾಣಿ ಚರ್ಮದಿಂದ ಮಾಡಿದ್ದು.

Leather Bag Pictures | Download Free Images & Stock Photos on Unsplash

ನಿಮ್ಮ ಹಿರಿಯರ, ಮೃತಪಟ್ಟವರ ಫೋಟೊಗಳನ್ನು ದೇವರ ಮನೆಯಲ್ಲಿ ಇಡಬೇಡಿ. ಮೃತರ ಫೋಟೊಗಳನ್ನು ಗೋಡೆಯ ಮೇಲೆ ಹಾಕಿ. ಈ ರೀತಿ ದೇವರಕೋಣೆಯಲ್ಲಿ ಇಟ್ಟರೆ ಬ್ಯಾಡ್‌ ಲಕ್‌.

13,700+ Dead Frame Stock Photos, Pictures & Royalty-Free Images - iStock

ದೇವರ, ಮಠದಲ್ಲಿ ಬಳಕೆ ಮಾಡುವ ರೀತಿಯ ಚಪ್ಪಲಿಗಳು, ಮರದ ಪಾದುಕೆಗಳನ್ನು ದೇವರ ಮನೆಯಲ್ಲಿ ಇಡಬೇಡಿ. ಇದು ಪಾಸಿಟಿವ್‌ ಎನರ್ಜಿಯನ್ನು ಹೀರಿಕೊಳ್ಳುತ್ತದೆ.

10 Elements That Will Bring a Sparkle to Your Puja Roomದೇವರ ಮನೆಯಲ್ಲಿ ಕೊಳೆ ಬಟ್ಟೆಗಳನ್ನು ಇಡಬೇಡಿ, ಅದು ದೇವರನ್ನು ಒರೆಸಿದ್ದು, ಅಥವಾ ದೇವರ ಮನೆಯ ನೆಲವನ್ನು ಒರೆಸಿದ್ದೇ ಆಗಲಿ. ದೇವರ ಮನೆ ಶುಚಿಯಾಗಿರಲಿ.

How To Create Modern Indian Style Pooja Room Interior Design For Your Home?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!