ENERGY | ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ, ಇವು ನೆಗೆಟಿವ್‌ ಎನರ್ಜಿ ಆಕರ್ಷಿಸುತ್ತವೆ!

ವಸ್ತುಗಳಿಂದಲೂ ಎನರ್ಜಿ ಎಮಿಟ್‌ ಆಗುತ್ತದೆ. ಕೆಲವು ವಸ್ತುಗಳಿಂದ ಪಾಸಿಟಿವ್‌ ಎನರ್ಜಿ ಸಿಗುತ್ತದೆ. ಕೆಲವದರಿಂದ ನೆಗೆಟಿವ್‌, ಇದು ನಿಮ್ಮ ಏಳಿಗೆ, ಆರೋಗ್ಯ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಯಾವೆಲ್ಲಾ ವಸ್ತುಗಳಿಂದ ನೆಗೆಟಿವ್‌ ಎನರ್ಜಿ ಬೀರುತ್ತದೆ?

ಒಡೆದು ಹೋಗಿರುವ ಅಥವಾ ಬಿರುಕು ಬಿಟ್ಟಿರುವ ಪಾತ್ರೆಗಳು

ಒಣಗಿರುವ ಹೂವುಗಳು

ಸ್ವೀಟ್‌ಗಳು, ಹೌದು, ಯಾರಾದರೂ ಮನೆಯಲ್ಲಿ ಸಿಹಿ ತಿಂಡಿ ಕೊಟ್ಟಾಗ ತಕ್ಷಣವೇ ಅದನ್ನು ತಿಂದುಬಿಡಿ, ಕೈಯಲ್ಲಿ ಹಿಡಿದುಕೊಂಡು ಕೂರಬೇಡಿ.

ತುಂಬಿದ ಡಸ್ಟ್‌ಬಿನ್‌

ಕೊಳೆ ಬಟ್ಟೆಗಳನ್ನು ಹಾಕಿಕೊಳ್ಳುವುದು

ಹರಿದ ಬಟ್ಟೆಗಳನ್ನು ಹಾಕಿಕೊಳ್ಳುವುದು

ಸೆಂಟೆಡ್‌ ಕ್ಯಾಂಡಲ್‌ಗಳು

ಮುಳ್ಳು ಇರುವ ಗಿಡಗಳು

ಸತ್ತಿರುವ ಪ್ರಾಣಿ ಅಥವಾ ಕೀಟಗಳ ಮೃತದೇಹಗಳು.

ಬಿಳಿ ಪದಾರ್ಥಗಳು ಚೆಲ್ಲುವುದು ತಪ್ಪಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!