ಸಾಮಾಗ್ರಿಗಳು
ಅನ್ನ
ಮೆಂತ್ಯೆಸೊಪ್ಪು
ಉಪ್ಪು
ತುಪ್ಪ
ಪೆಪ್ಪರ್
ಉಪ್ಪು
ಬಿಸಿ ಅನ್ನ
ಮಾಡುವ ವಿಧಾನ
ಮೊದಲು ತಟ್ಟೆಗೆ ಬಿಸಿ ತುಪ್ಪ, ಉಪ್ಪು, ಮೆಂತ್ಯೆ ಸೊಪ್ಪು ಹಾಕಿ ಕೈಯಲ್ಲಿ ಚೆನ್ನಾಗಿ ಕಿವುಚಿ.
ನಂತರ ಇದಕ್ಕೆ ಬಿಸಿ ಅನ್ನ ಹಾಕಿ ಮಿಕ್ಸ್ ಮಾಡಿ
ಮೇಲೆ ಪೆಪ್ಪರ್ ಹಾಕಿ ತಿಂದ್ರೆ ಮೆಂತ್ಯೆ ಅನ್ನ ರೆಡಿ