- ಕಾಯಿ ಒಡೆದ ನಂತರ ಅದನ್ನು ಬಿಸಿ ಮಾಡಿ ಇಟ್ಟರೆ ವಾಸನೆ ಬರುವುದಿಲ್ಲ, ತುಸು ಒಣಗಿದಂತಾಗಿ ಸಾಂಬಾರ್‌ಗೆ ಒಳ್ಳೆಯ ರುಚಿ ನೀಡುತ್ತದೆ. ಸುಮಾರು ದಿನ ಫ್ರೆಶ್ ಆಗಿಯೂ ಇರುತ್ತದೆ.
- ಕಾಯಿ ತುರಿದು ಅದನ್ನು ಏರ್‌ಟೈಟ್ ಡಬ್ಬಿಗೆ ಹಾಕಿ ಡೀ ಫ್ರೀಜರ್‌ನಲ್ಲಿ ಸ್ಟೋರ್ ಮಾಡಿ. ಇದು 20ಕ್ಕೂ ಹೆಚ್ಚು ದಿನ ಫ್ರೆಶ್ ಆಗಿ ಇರುತ್ತದೆ.