ಬಾಳೆಹಣ್ಣು ದೀರ್ಘಕಾಲ ಫ್ರೆಶ್ ಆಗಿರೋಕೆ ಹೀಗೆ ಮಾಡಿ..

ಫಾಯಿಲ್ ಪೇಪರ್‌ನಿಂದ ಬಾಳೆಹಣ್ಣು ರ‍್ಯಾಪ್ ಮಾಡಿ

ಪಾತ್ರೆಯೊಂದರಲ್ಲಿ ನೀರು ಹಾಕಿ ಅದಕ್ಕೆ ವಿಟಮಿನ್ ಸಿ ಮಾತ್ರೆ ಹಾಕಿ, ಇದಕ್ಕೆ ಬಾಳೆಹಣ್ಣು ಹಾಕಿ ಇಡಿ

ಹ್ಯಾಂಗರ್‌ನಲ್ಲಿ ಬಾಳೆಹಣ್ಣುಗಳನ್ನು ಗಾಳಿಗೆ ಬಿಟ್ಟರೆ ಅವು ಫ್ರೆಶ್ ಆಗಿರುತ್ತವೆ.

ನ್ಯೂಸ್‌ಪೇಪರ್‌ನಲ್ಲಿ ಬಾಳೆಹಣ್ಣುಗಳನ್ನು ಸುತ್ತಿ ಇಡಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!