ಖಾರದ ಪುಡಿ ದೀರ್ಘಕಾಲ ಕೆಡದೇ ಇರೋಕೆ ಹೀಗೆ ಮಾಡಿ..

  1. ಖಾರದಪುಡಿ ಅಥವಾ ಮಸಾಲಾ ಪುಡಿಗಳ ಬಳಕೆಗೆ ಪ್ಲಾಸ್ಟಿಕ್ ಡಬ್ಬಿ ಬಳಸಿ
  2. ಸ್ವಲ್ಪ ಬೇರೆ ಡಬ್ಬಿಯಲ್ಲಿ ಇಟ್ಟು ಬಳಸಿ, ಪದೇ ಪದೆ ದೊಡ್ಡ ಡಬ್ಬಿ ತೆಗೆದರೆ ಗಾಳಿ ಹೋಗುತ್ತದೆ.
  3. ಖಾರದ ಪುಡಿ ಡಬ್ಬಿಗಳನ್ನು ಏರ್ ಟೈಟ್ ಕಂಟೇನರ್‌ಗಳಲ್ಲಿ ಇಡಿ, ಹಾಗೂ ಬಿಸಿಲು, ಥಂಡಿಯಿಂದ ದೂರ ಇಡಿ.
  4. ಖಾರದಪುಡಿ ಡಬ್ಬಿಗೆ ನೀರು ಹೋಗದಂತೆ ನೋಡಿ.
  5. ಖಾರದಪುಡಿ ಜೊತೆಗೆ ಸ್ವಲ್ಪ ಉಪ್ಪು ಬೆರೆಸಿದರೆ ದೀರ್ಘಕಾಲ ಹಾಳಾಗುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!