HEALTH | ಹಲ್ಲು ಹುಳುಕಾಗೋದನ್ನು ತಡೆಗಟ್ಟಲು ಈ ರೀತಿ ಮಾಡಿ..

ಮಕ್ಕಳಲ್ಲಿ ಸರಿಯಾಗಿ ಹಲ್ಲು ಉಜ್ಜದೇ ಹಲ್ಲು ಹುಳುಕಾಗುತ್ತದೆ, ಮಕ್ಕಳಿಗಷ್ಟೇ ಯಾಕೆ ದೊಡ್ಡವರಿಗೂ ಸಾಕಷ್ಟು ಕಾರಣಗಳಿಗೆ ಹಲ್ಲು ಹುಳುಕಾಗುತ್ತದೆ. ಇದನ್ನು ತಡೆಯೋದು ಹೇಗೆ?

  • ಹುಳುಕು ಆಗೋದ್ಯಾಕೆ?
  • ಸರಿಯಾಗಿ ಹಲ್ಲು ಉಜ್ಜದೇ
  • ಬಾಯಿ ಹೆಚ್ಚು ಒಣಗಿಸಿದರೆ
  • ಹಲ್ಲಿಗೆ ಅಂಟುವಂತ ಆಹಾರವನ್ನು ತಿಂದರೆ
  • ಮಕ್ಕಳಿಗೆ ರಾತ್ರಿ ಮಲಗುವಾಗ ಹಾಲುಣಿಸಿದರೆ
  • ಇದಕ್ಕೇನು ಮಾಡಬಹುದು?
  • ಸಕ್ಕರೆ ಇಲ್ಲದ ಚೂಯಿಂಗ್‌ಗಮ್‌ಗಳನ್ನು ಜಗಿಯಬಹುದು
  • ಹೆಚ್ಚು ವಿಟಮಿನ್ ಡಿ ತೆಗೆದುಕೊಳ್ಳಿ
  • ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಬಳಕೆ ಮಾಡಿ
  • ಸಕ್ಕರೆ ಇರುವ ಪದಾರ್ಥಗಳ ಬಳಕೆ ಕಡಿಮೆ ಮಾಡಿ
  • ಎಣ್ಣೆಯನ್ನು ಬಾಯಿಯಲ್ಲಿ ಹಾಕಿ ಗಾರ್ಗಲ್ ಮಾಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!