ಮೊಟ್ಟೆ ಅಡುಗೆ ನಂತರ ಪಾತ್ರೆಯಿಂದ ವಾಸನೆ ಹೋಗಿಸಲು ಹೀಗೆ ಮಾಡಿ..

ಮೊಟ್ಟೆ ಅಡುಗೆಗೆ ಅರಿಶಿಣ ಹಾಕುವುದನ್ನು ಮರೆಯಬೇಡಿ.

ಅಡುಗೆ ಆದ ತಕ್ಷಣವೇ ಪಾತ್ರೆಯನ್ನು ನೀರಿನಲ್ಲಿ ನೆನೆಸಿ ಇಡಿ.

ಪಾತ್ರೆಗೆ ಸೋಪಿನ ಜೊತೆ ಉಪ್ಪು ಹಾಕಿ ತೊಳೆಯಿರಿ.

ಲಿಕ್ವಿಡ್ ಜೊತೆ ಲಿಂಬುರಸ ಹಾಕಿ ತೊಳೆಯಿರಿ

ನೆನೆಸಿಟ್ಟು ಎರಡು ಬಾರಿ ತೊಳೆಯಿರಿ, ಮತ್ತೆ ಪಾತ್ರೆ ಬಳಸುವ ಮುನ್ನ ಚೆನ್ನಾಗಿ ಬಿಸಿ ಮಾಡಿ ನಂತರ ಪಾತ್ರೆ ಬಳಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!