HEALTH | ಆಕ್ಷಿ, ಆಕ್ಷಿ! ಯಾವಾಗ್ಲೂ ಡಸ್ಟ್ ಅಲರ್ಜಿ ಸಮಸ್ಯೆ ಅನುಭವಿಸ್ತೀರಾ? ಇದನ್ನೊಮ್ಮೆ ಓದಿ ನೋಡಿ..

ಮನೆ ಬದಲಾಯಿಸೋದಿಲ್ಲ, ಯಾಕಂದ್ರೆ ಧೂಳಿಗೆ ಅಲರ್ಜಿ ಆಗುತ್ತದೆ, ಹಳೆ ವಸ್ತುಗಳನ್ನು ಮುಟ್ಟೋದಿಲ್ಲ, ಡಸ್ಟ್ ಅಲರ್ಜಿ ಇವರಲ್ಲಿ ನೀವು ಇದ್ದೀರಾ? ಹಾಗಿದ್ರೆ ಈ ರೀತಿ ಮಾಡಿ..

  • ವಾರಕ್ಕೊಮ್ಮೆ ಹಾಸಿಗೆ ಕ್ಲೀನ್ ಮಾಡಿ ಬೆಡ್‌ಶೀಟ್ ತೊಳೆಯೋಕೆ ಹಾಕಿ
  • ಹ್ಯುಮಿಡಿಟಿ ಕಡಿಮೆ ಇರಲಿ
  • ತೊಳೆಯುವಂತಹ ಗೊಂಬೆಗಳನ್ನು ಇಟ್ಟುಕೊಳ್ಳಿ
  • ನಿಮಗೆ ಯಾವ ಸಂದರ್ಭದಲ್ಲಿ ಅಲರ್ಜಿ ಆಗುತ್ತದೋ ಆ ಸಮಯದಲ್ಲಿ ಅಲ್ಲಿರಬೇಡಿ
  • ಹೊರಗೆ ಹೋಗುವಾಗ ಮಾಸ್ಕ್ ಧರಿಸಿ
  • ರಸ್ತೆ ಬದಿಯ ಮನೆ ನಿಮ್ಮದಾಗಿದ್ದರೆ, ಹೆಚ್ಚು ವಾಹನಗಳು ಓಡಾಡುವ ಸಮಯದಲ್ಲಿ ಬಾಗಿಲು ಹಾಕಿ
  • ಮನೆಯ ಧೂಳು ತೆಗೆವ ದಿನ, ನಂತರದ ಒಂದು ದಿನ ಮನೆಯಲ್ಲಿ ಇರಬೇಡಿ

    ಅಲರ್ಜಿ ಹೊಡೆದೋಡಿಸೋಕೆ ಇವುಗಳನ್ನು ಸೇವಿಸಿ..

  • ಗ್ರೀನ್ ಟೀ
  • ಅರಿಶಿಣ
  • ಜೇನುತುಪ್ಪ
  • ಚಕ್ಕೆ
  • ಡ್ರೈ ಫ್ರೂಟ್ಸ್
  • ಶುಂಠಿ
  • ಈರುಳ್ಳಿ
  • ಆಪಲ್ ಸೈಡರ್ ವಿನೇಗರ್
  • ಟೊಮ್ಯಾಟೊ
  • ಚಿಕನ್
  • ಯೋಗರ್ಟ್
  • ಸಾಮನ್ ಫಿಶ್
- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!