Saturday, June 10, 2023

Latest Posts

CINE | ರಶ್ಮಿಕಾಗೆ ಸೈಡ್ ಹೊಡೆದ ಶ್ರೀಲೀಲಾ, ನಟಿ ಕೈಯಲ್ಲಿದೆ 9 ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದಿಂದ ಬೇರೆ ಭಾಷೆಗಳಿಗೆ ತೆರಳಿ ಶೈನ್ ಆಗಿರೋದ್ರಲ್ಲಿ ರಶ್ಮಿಕಾ ಹೆಸರು ಮುಂದು, ಆದರೆ ಇದೀಗ ಇದೇ ಸಾಲಿಗೆ ಕನ್ನಡದ ನಟಿ ಶ್ರೀಲೀಲಾ ಕೂಡ ಸೇರಿಕೊಂಡಿದ್ದಾರೆ.

Does Sreeleela demand Rs 1 crore for a film? | Telugu Movie News - Times of  Indiaಮೊದಲು ತೆಲುಗಿಗೆ ಶ್ರೀಲೀಲಾ ಎಂಟ್ರಿ ಕೊಟ್ಟ ತಕ್ಷಣ ಇವರು ರಶ್ಮಿಕಾ ರೀತಿ ಕನ್ನಡ ಬಿಟ್ಟು ಹೋಗ್ತಿದ್ದಾರೆ ಎಂದು ಅಭಿಮಾನಿಗಳು ಗರಂ ಆಗಿದ್ದರು.

Vijay Deverakonda Starts A New Film With Sreeleela - Rediff.com moviesಆದರೆ ಶ್ರೀಲೀಲಾ ಕನ್ನಡ ಜೊತೆ ಇತರ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚುತ್ತಿದ್ದಾರೆ. ಶ್ರೀಲೀಲಾ ಕೈಲಿ ಬರೋಬ್ಬರಿ ಒಂಬತ್ತು ಪ್ರಾಜೆಕ್ಟ್‌ಗಳಿವೆ. ಮಹೇಶ್‌ಬಾಬು, ವಿಜಯ್ ದೇವರಕೊಂಡ, ನಿತಿನ್, ನಂದಮೂರಿ ಬಾಲಕೃಷ್ಣ, ಜ್ಯೂ. ಎನ್‌ಟಿಆರ್ ಜೊತೆಗಿನ ಸಿನಿಮಾಗಳಲ್ಲಿಯೂ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Exclusive: I feel like a juggler in a circus: Sreeleela | Kannada Movie  News - Times of India

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!