SLEEP | 8 ಗಂಟೆ ನಿದ್ದೆ ಮಾಡಿದ್ರೂ ಬೆಳಗ್ಗೆ ಫ್ರೆಶ್‌ ಅನಿಸಲ್ವಾ? ಕ್ವಾಲಿಟಿ ನಿದ್ದೆಗಾಗಿ ಹೀಗೆ ಮಾಡಿ

ನಿನ್ನೆ ರಾತ್ರಿ ಒಳ್ಳೆ ನಿದ್ದೆ ಮಾಡಿದೆ, ಆದರೆ ಮಲಗಿದ್ದು ಬರೀ ಆರು ತಾಸು ಮಾತ್ರ! ಇವತ್ತು ಏಳೋಕೆ ಮನಸಾಗ್ತಿಲ್ಲ, ಕಣ್ಣೆಲ್ಲಾ ಉರಿ ರಾತ್ರಿ ಬೇಗನೇ ಮಲಗಿದ್ದೇನೆ.. ಈ ಅನುಭವಗಳು ನಿಮಗೂ ಎದುರಾಗಿರಬಹುದು. ನಿದ್ದೆ ಸಮಯಕ್ಕಿಂತ ಉತ್ತಮ ಕ್ವಾಲಿಟಿ ನಿದ್ದೆ ತುಂಬಾ ಮುಖ್ಯ..

ಉತ್ತಮ ನಿದಿರೆಗಾಗಿ ಹೀಗೆ ಮಾಡಿ..

  • ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ರೂಢಿ ಆಗಲಿ.
  • ಬೆಡ್‌ರೂಂ ರಿಲ್ಯಾಕ್ಸ್ ಆಗುವಂತೆ ಇರಲಿ, ಕತ್ತಲಿನಲ್ಲಿ ಮಲಗಿ.
  • ಟಿವಿ, ಮೊಬೈಲ್‌ನ್ನು ಮಲಗುವ ಸಮಯದಿಂದ ದೂರ ಇರಿಸಿ
  • ಕುತ್ತಿಗೆ ತನಕ ತಿನ್ನೋದು, ಕಾಫಿ ಕುಡಿಯೋ ಅಭ್ಯಾಸ ಬೇಡ.
  • ಸಂಜೆ ವರ್ಕೌಟ್‌ನಿಂದ ಉತ್ತಮ ನಿದ್ದೆ ಸಾಧ್ಯ
  • ನಿದ್ದೆ ಉತ್ತಮವಾಗುವ ಆಹಾರವನ್ನು ಆಯ್ಕೆ ಮಾಡಿ
  • ಹಸಿವು ಅಥವಾ ಅತಿಯಾಗಿ ಹೊಟ್ಟೆ ತುಂಬಿದಾಗ ಮಲಗಬೇಡಿ, ನಿದ್ದೆ ಬರೋದಿಲ್ಲ.
  • ಒತ್ತಡ, ಚಿಂತೆಗಳಿಂದ ದೂರ ಇರಿ
  • ಬೆಡ್‌ರೂಮ್‌ಗೆ ಮೊಬೈಲ್‌ ತರಲೇಬೇಡಿ, ಮಲಗುವಾಗ ಬಿಸಿ ಹಾಲನ್ನು ಕುಡಿದು ಮಲಗಬಹುದು.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!