Sunday, March 26, 2023

Latest Posts

HEALTH | ಟೀ ಕುಡಿಯದೇ ಹೋದ್ರೆ ಏನೋ ಮಿಸ್ಸಿಂಗ್ ಎನಿಸುತ್ತಾ? ಟೀಯಲ್ಲೂ ಇದೆ ಆರೋಗ್ಯ, ಏನೆಲ್ಲಾ ಲಾಭ ನೋಡಿ..

ತಿಂಡಿ ಆದ ನಂತರ, ಸಂಜೆಗೊಂದು ಟೀ ಇಲ್ಲದೆ ಹೋದ್ರೆ ಹೇಗೆ? ದಿನವೇ ಕಳೆಯೋದಿಲ್ಲ, ಎಲ್ಲವೂ ನಿಧಾನವಾಗ್ತಿದೆ, ಸಮಯ ಇಷ್ಟು ಸ್ಲೋ ಯಾಕೆ ಎಂದೆಲ್ಲಾ ಅನಿಸುತ್ತದೆ, ಯಾವುದಕ್ಕೂ ಅಡಿಕ್ಟ್ ಆಗಬೇಡಿ ಎಂದು ದೊಡ್ಡವರು ಹೇಳ್ತಾರೆ, ಆದರೆ ಟೀ ಕುಡಿಯೋದ್ರಿಂದ ಆರೋಗ್ಯ ಲಾಭ ಇದೆ, ಅತಿಯಾದ ಸೇವನೆ ಬೇಡ, ಆದರೆ ದಿನಕ್ಕೊಂದು ಬಾರಿ ಕುಡಿಯೋದ್ರಿಂದ ಹಾನಿ ಇಲ್ಲ..

  • ನಿಮ್ಮ ಒತ್ತಡವನ್ನು ಟೀ ಕಡಿಮೆ ಮಾಡುತ್ತದೆ
  • ತೂಕ ಇಳಿಕೆಗೆ ಸಹಕಾರಿ
  • ಕ್ರೋನಿಕ್ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಸಹಕಾರಿ
  • ಮೂಳೆಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ.
  • ಚರ್ಮದ ಆರೋಗ್ಯ ವೃದ್ಧಿ
  • ಮಾನಸಿಕ ಆರೋಗ್ಯ ವೃದ್ಧಿ
  • ಕ್ಯಾನ್ಸರ್‌ಕಾರಕ ಅಂಶಗಳನ್ನು ದೂರ ಇಡುತ್ತದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!