ಬೆಳಗ್ಗೆ ಎದ್ದ ತಕ್ಷಣ ಶೀತ, ಕೆಮ್ಮು ಸಮಸ್ಯೆಯೇ? ಖಾಲಿ ಹೊಟ್ಟೆಗೆ ಸೇವಿಸಿ ಶುಂಠಿ ಟೀ..

ಸಾಮಾಗ್ರಿಗಳು
ಶುಂಠಿ
ಪುದೀನ
ಕಾಳುಮೆಣಸು
ಕೊತ್ತಂಬರಿ ಕಾಳು
ಬೆಲ್ಲ
ಹಾಲು

ಮಾಡುವ ವಿಧಾನ
ಮೊದಲು ನೀರಿಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ ಕುದಿಸಿ
ನಂತರ ಇನ್ನೇನು ಎಲ್ಲಾ ಕುದ್ದಿದೆ ಎನ್ನುವಾಗ ಸ್ವಲ್ಪ ಹಾಲು ಹಾಕಿ
ಹಾಲು ಹಾಕದೇ ಕುಡಿಯಬಹುದು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!