April 4, 2026
Saturday, April 4, 2026
spot_img

FOOD | ಬೇಯಿಸಿದ ಶೇಂಗಾ ಮನೆಯಲ್ಲಿ ಇದೆಯಾ? ಟೇಸ್ಟಿ ಸಾಲಡ್‌ ಬೌಲ್‌ ಮಾಡ್ಬೋದು ನೋಡಿ

ಸಾಮಾಗ್ರಿಗಳು
ಶೇಂಗಾ
ಕೋಸು
ಕ್ಯಾರೆಟ್
ಸೌತೆಕಾಯಿ
ಖಾರದಪುಡಿ
ಪೀನಟ್‌ ಬಟರ್‌
ನಿಂಬೆಹುಳಿ
ಎಳ್ಳು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಶೇಂಗಾ ಬೇಯಿಸಿಕೊಂಡು ಇಡಿ
ನಂತರ ಬೌಲ್‌ಗೆ ತರಕಾರಿ ಎಲ್ಲ ಹಾಕಿ, ನಂತರ ಬೇಯಿಸಿದ ಶೇಂಗಾ ಹಾಕಿ
ಉಪ್ಪು ಹಾಕಿ ಮಿಕ್ಸ್‌ ಮಾಡಿ
ಮಿಕ್ಸಿಗೆ ಪೀನಟ್‌ ಬಟರ್‌, ಖಾರದಪುಡಿ ನೀರು ಹಾಕಿ ಮಿಕ್ಸಿ ಮಾಡಿ ಸಾಸ್‌ ತಯಾರಿಸಿ
ಇದನ್ನು ಬೌಲ್‌ಗೆ ಹಾಕಿ ಮಿಕ್ಸ್‌ ಮಾಡಿದ್ರೆ ಸಲಾಡ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !