ಗಿಡಮೂಲಿಕೆಗಳು- ಮಸಾಲೆ ಪದಾರ್ಥ ಕೆಡದಂತೆ ಸಂಗ್ರಹಿಸಿಡುವ ವಿಧಾನ ಎಷ್ಟು ಸರಳ ಗೊತ್ತಾ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಒಣ ಗಿಡಮೂಲಿಕೆಗಳು ಮತ್ತು ಮಸಾಲೆ ಪದಾರ್ಥಗಳನ್ನು ಮಾನವರ ಆಹಾರ ಕ್ರಮದ ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗುತ್ತಿದೆ. ಆದರೆ ಈ ರೀತಿಯ ಪದಾರ್ಥಗಳನ್ನು ಉತ್ತಮ ರೀತಿಯಲ್ಲಿ ಶೇಖರಿಸದಿದ್ದರೆ ಅವುಗಳು ತಮ್ಮ ತಾಜಾತನವನ್ನು ಕಳೆದುಕೊಳ್ಳುತ್ತವೆ ಹಾಗೂ ಬಹುಬೇಗನೆ ಹಾಳಾಗುತ್ತವೆ.
ಆದ್ದರಿಂದ ಗಿಡಮೂಲಿಕೆಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವುದು ಅಗತ್ಯ. ಈ ವಿಚಾರವನ್ನು ನಾವು ತಿಳಿಸುತ್ತೇವೆ.
ಇದಕ್ಕೊಂದು ಸುಲಭ ಮಾರ್ಗವಿದೆ. ಒಣಗಿದ ಗಿಡಮೂಲಿಕೆಗಳು ಮತ್ತು ಮಸಾಲೆ ಪದಾರ್ಥಗಳನ್ನು ಗಾಳಿಯಾಡದ, ಸಮೋಷ್ಣ ಪ್ರದೇಶದಲ್ಲಿ ಡಬ್ಬಿಗಳು ಅಥವಾ ಸೀಶೆಗಳಲ್ಲಿ ಸಂಗ್ರಹಿಸಿಡಿ. ಹೀಗೆ ಸಂಗ್ರಹಿಸಿಡುವುದಕ್ಕಿಂತ ಮುನ್ನ‌ ಸಣ್ಣದೊಂದು ಕೆಲಸ ಮಾಡಿ. ಆ ಡಬ್ಬಿಯ ತಳಭಾಗದಲ್ಲಿ ಸ್ಪಲ್ಪ ಉಪ್ಪನ್ನು ಸೇರಿಸಿಬಿಡಿ. ನೀವು ಹಾಗೆ ಮಾಡಿದ್ದೇ ಆದಲ್ಲಿ ಡಬ್ಬಿಯ ಮೇಲ್ಬಾಗದಲ್ಲಿರುವ ಮಾಸಲೆ ಪದಾರ್ಥಗಳು ವರ್ಷವಾದರೂ ಕೆಡುವುದೇ ಇಲ್ಲ!.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!