October 3, 2026
Saturday, October 3, 2026
spot_img

FOOD | ದೋಸೆ-ಇಡ್ಲಿ ಮೇಲೆ ಹಾಕೋ ಚಟ್ನಿಪುಡಿ ಹೇಗೆ ಮಾಡೋದು ಗೊತ್ತಿದ್ಯಾ?

ಸಾಮಾಗ್ರಿಗಳು
ಶೇಂಗಾ
ಬೆಲ್ಲ
ಖಾರದಪುಡಿ
ಬೆಳ್ಳುಳ್ಳಿ
ಕೊಬ್ಬರಿ
ಉಪ್ಪು
ಕರಿಬೇವು

ಮಾಡುವ ವಿಧಾನ
ಮೊದಲು ಶೇಂಗಾ ಹುರಿದುಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ
ಆಮೇಲೆ ಕೊಬ್ಬರಿ ತುರಿ, ಕರಿಬೇವು, ಶೇಂಗಾ, ಬೆಲ್ಲಮ ಉಪ್ಪು, ಬೆಳ್ಳುಳ್ಳಿ ಹಾಕಿ ತರಿತರಿಯಾಗಿ ರುಬ್ಬಿಕೊಂಡ್ರೆ ಚಟ್ನಿಪುಡಿ ರೆಡಿ.
ಇದನ್ನು ಇಡ್ಲಿ ಅಥವಾ ದೋಸೆಗೆ ಹಾಕಿಕೊಂಡು ತುಪ್ಪ ಹಾಕಿ ತಿನ್ನಬಹುದು
ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಬಹುದು, ರೊಟ್ಟಿ-ಚಪಾತಿಗೆ

Must Read