ಸಾಮಾಗ್ರಿಗಳು
ಕಾಯಿ
ಕೊತ್ತಂಬರಿ ಕಾಳು
ಜೀರಿಗೆ
ಒಣಮೆಣಸು
ಈರುಳ್ಳಿ
ಹಸಿಮೆಣಸು
ಹುಣಸೆಹುಳಿ
ಮೀನು
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕಾಯಿ, ಒಣಮೆಣಸು,ಜೀರಿಗೆ,ಹುಣಸೆಹುಳಿ, ಅರಿಶಿಣ ಹಾಕಿ ರುಬ್ಬಿಕೊಳ್ಳಿ
ನಂತರ ಪಾತ್ರೆಗೆ ಈರುಳ್ಳಿ, ಹಸಿಮೆಣಸು ಹಾಕಿ ನಂತರ ಮಿಕ್ಸಿಯ ಮಿಶ್ರಣ ಹಾಕಿ
ನಂತರ ಕುದಿ ಬಂದಮೇಲೆ ಉಪ್ಪು, ಖಾರ ನೋಡಿ
ನಂತರ ಮೀನು ಹಾಕಿ ಬೇಯಿಸಿ, ತಣ್ಣಗಾದ ಮೇಲೆ ತಿನ್ನಿ