ಸಾಮಾಗ್ರಿಗಳು
ಮೊಸರು
ಇನ್ಸ್ಟಂಟ್ ರವೆ
ನೀರು
ಮಾಡುವ ವಿಧಾನ
ಮೊದಲು ಮೊಸರಿನ ಪ್ಯಾಕ್‌ನ್ನು ರಾತ್ರಿಯಿಡೀ ಹೊರಗೆ ಇಡಿ, ಮೊಸರು ಹುಳಿ ಇರಲಿ
ನಂತರ ರವೆಗೆ ಮೊಸರನ್ನು ಹಾಕಿ ಮಿಕ್ಸ್ ಮಾಡಿ
ಮೊಸರು ಹುಳಿ ಬರಲು ಸ್ವಲ್ಪ ನಿಂಬೆರಸ ಹಾಕಿ
ನಂತರ ಇಡ್ಲಿ ಪಾತ್ರೆಗೆ ಎಣ್ಣೆ ಹಾಕಿ ಇಡ್ಲಿ ಬೇಯಿಸಿದ್ರೆ ರವಾ ಇಡ್ಲಿ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ