ಪ್ರೇಮಿಗಳ ವಾರದಲ್ಲಿ ಯಾವ ದಿನಕ್ಕೆ ಯಾವ ಅರ್ಥ ಇದೆ ಗೊತ್ತಾ?

ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳ ಹಬ್ಬ. ದಿನಕ್ಕೊಂಡು ಡೇ ಎಂದು ಆಚರಿಸಿ ಸಂಭ್ರಮಿಸುತ್ತಾರೆ. ವ್ಯಾಲೆಂಟೈನ್ಸ್ ಡೇ ಹಿಂದಿನ ಏಳು ದಿನಗಳು ಒಂದೊಂದು ದಿನ ಆಚರಿಸಲಾಗುತ್ತದೆ. ಯಾವ ದಿನ ಯಾವತ್ತು? ಇದರ ಅರ್ಥ ಏನು ನೋಡಿ..

ಫೆ.7: ರೋಸ್ ಡೇ. ವಾರದ ಮೊದಲ ದಿನ.

Rose day 2019: rose day wishes, images, quotes, greetings - Information Newsಫೆ.8: ಪ್ರಪೋಸ್ ಡೇ, ಪ್ರೀತಿ ಹೇಳುವ ದಿನ.

Happy Propose Day 2019: Propose Day Images, Quotes, Pics, WhatsApp  Messages, Wishesಫೆ.9: ಚಾಕೋಲೇಟ್ ಡೇ, ಪ್ರೀತಿಪಾರ್ತರಿಗೆ ಸಿಹಿ ನೀಡುವ ದಿನ.

Happy Chocolate Day 2018: Chocolate Day Images, Gifs, Wallpapers And Picsಫೆ.10: ಟೆಡ್ಡಿ ಡೇ ಪ್ರೇಮಿಗಳು ಗಿಫ್ಟ್ ವಿನಿಮಯ ಮಾಡುವ ದಿನ

Teddy Day 2021: Know why Teddy Day is celebrated in Valentine's week -  Information Newsಫೆ.11: ಪ್ರಾಮಿಸ್ ಡೇ, ಯಾವಾಗಲೂ ಒಟ್ಟಿಗಿರುವ ಪ್ರಮಾಣ ಮಾಡುವ ದಿನ

Promise Day 2020: Share these WhatsApp messages, SMS, couplets with your  loved ones to make a promiseಫೆ.12: ಹಗ್ ಡೇ, ಪ್ರೀತಿಯ ಆಲಿಂಗನ ದಿನ

Happy Hug Day 2022 Wishes, Images, Quotes, Status, Wallpapers & Greetings -  JanBharat Timesಫೆ.13: ಕಿಸ್ ಡೇ, ಪ್ರೀತಿಯನ್ನು ಗಟ್ಟಿಗೊಳಿಸುವ ದಿನ

The real meaning behind a forehead kiss from a guy | by Gloria C. | Mediumಫೆ. 14: ವ್ಯಾಲೆಂಟೈನ್ಸ್ ಡೇ, ಪ್ರೇಮಿಗಳ ದಿನ

Valentine's Day Gift Guide: The Best Bedtime Gifts For Travelers

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!