Saturday, February 4, 2023

Latest Posts

CINE NEWS | ರಿಚೆಸ್ಟ್ ಆಕ್ಟರ್ ಶಾರುಖ್ ಖಾನ್ ಹತ್ರ ಇರೋ ದುಬಾರಿ ವಸ್ತು ಯಾವುದು ಗೊತ್ತಾ? ಶಾರುಖ್ ಹೇಳ್ತಾರೆ ಕೇಳಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಲ್ಕು ವರ್ಷದ ನಂತರ ಬಾಲಿವುಡ್‌ಗೆ ಕಂ ಬ್ಯಾಕ್ ಮಾಡೋಕೆ ಶಾರುಖ್ ಖಾನ್ ರೆಡಿಯಾಗಿದ್ದಾರೆ.
ಪಠಾಣ್ ಸಿನಿಮಾ ವಿಷಯದಲ್ಲಿ ಎಷ್ಟೇ ಗಲಾಟೆಯಾದ್ರೂ ಸಿನಿಮಾ ಗೆದ್ದೇ ಗೆಲ್ಲತ್ತೆ ಅನ್ನೋ ಕಾನ್ಫಿಡೆನ್ಸ್ ಶಾರುಖ್‌ಗಿದೆ.

ಈ ಮಧ್ಯೆ ರಿಚೆಸ್ಟ್ ಆಕ್ಟರ‍್ಸ್ ಇನ್ ದಿ ವಲ್ಡ್‌ನಲ್ಲಿ ಶಾರುಖ್ ಟಾನ್ ಟಾಪ್ ೪ನೇ ಸ್ಥಾನದಲ್ಲಿ ಇದ್ದಾರೆ.
ಟಾಪ್ 10 ಪಟ್ಟಿಯಲ್ಲಿ ಇರೋ ಭಾರತದ ಏಕೈಕ ನಟ ಶಾರುಖ್ ಖಾನ್ ಆಗಿದ್ದಾರೆ. ಟಾಮ್ ಕ್ರೂಸ್‌ನನ್ನೂ ಶಾರುಖ್ ಬೀಟ್ ಮಾಡಿದ್ದು, ಸಂದರ್ಶನವೊಂದರಲ್ಲಿ ನೀವು ಖರೀದಿ ಮಾಡಿದ ದುಬಾರಿ ವಸ್ತು ಯಾವುದು ಎಂಬ ಪ್ರಶ್ನೆ ಎದುರಾಗಿದೆ.

Did you know Shah Rukh Khan's home Mannat's new name plate costs a whopping  Rs 20-25 lakh? Can you guess who designed it?ಅದಕ್ಕೆ ಶಾರುಖ್ ಉತ್ತರ ನೀಡಿದ್ದು, ತಮ್ಮ ಅತ್ಯಂತ ದುಬಾರಿ ವಸ್ತು, ತಮ್ಮ ಮನೆ ಮನ್ನತ್ ಎಂದು ಹೇಳಿದ್ದಾರೆ. ಮನ್ನತ್ ಖರೀದಿಗಾಗಿ ಶಾರುಖ್ ಸಿಕ್ಕಾಪಟ್ಟೆ ಖರ್ಚು ಮಾಡಿದ್ದರಂತೆ. ನಾನು ಇಷ್ಟಪಡುವ ಹಾಗೂ ಅತ್ಯಂತ ದುಬಾರಿ ವಸ್ತು ನನ್ನ ಮನೆ ಎಂದು ಶಾರುಖ್ ಹೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!