ಯಾವ ರೀತಿ ಉಡುಪಿಗೆ ಯಾವ ರೀತಿ ಚಪ್ಪಲಿ ಧರಿಸಬೇಕು ಗೊತ್ತಾ?

ಜನ ನಮ್ಮನ್ನು ಮೊದಲ ಬಾರಿ ಭೇಟಿ ಮಾಡಿದಾಗ ನಮ್ಮ ಚಪ್ಪಲಿಯನ್ನು ಗಮನಿಸ್ತಾರೆ, ನಮ್ಮ ಕಾಲುಗಳನ್ನು ಗಮನಿಸುತ್ತಾರೆ ಅಂತಾರೆ. ಹಾಗಾಗಿ ಯಾವ ಬಟ್ಟೆಗೆ ಯಾವ ಚಪ್ಪಲಿ ಹಾಕ್ತೀವಿ ಅನ್ನೋದು ತುಂಬಾನೇ ಮುಖ್ಯ. ಯಾವ ರೀತಿ ಡ್ರೆಸ್‌ಗಳಿಗೆ ಯಾವ ಚಪ್ಪಲಿ ಹಾಕಿದರೆ ಸೂಟ್ ಆಗತ್ತೆ ನೋಡಿ..

ಜೀನ್ಸ್ ಟೀ ಶರ್ಟ್‌ಗೆ ಫ್ಲಿಪ್‌ಫ್ಲಾಪ್, ಕ್ರಾಕ್ಸ್, ಕ್ಯಾಶುಯಲ್ ಶೂ ಸೆಟ್ ಆಗುತ್ತದೆ.

Latest Girls jeans Top & Shoes Designs Ideas 2020 | Jeans Top | Denim Jeans  | Girls Shoes | Jins Top - YouTube ನೈಟ್ ಪ್ಯಾಂಟ್‌ಗೆ ಕ್ಯಾಶುಯಲ್ ಸ್ಲಿಪರ್

Home Slippers For Womens - Buy Home Slippers For Womens online at Best  Prices in India | Flipkart.comಸಲ್ವಾರ್ ಕಮೀಜ್‌ಗೆ ಎಥ್ನಿಕ್ ಚಪ್ಪಲಿ ಅಥವಾ ಕ್ಯಾಶುಯಲ್ ಎಥ್ನಿಕ್.

Ladies Sandals - Buy Womens Sandals, Flat Sandals, Heeled Sandals Online at  Paytm Mall
ಸೀರೆಗಳಿಗೆ ಹೀಲ್ಸ್ ಅಥವಾ ವೆಡ್ಜ್

Shoes to wear with Indian saree like pumps|High heels| sandles| wedges -  SHAPE MY WEDDING ಗೌನ್ ಗಳಿಗು ಹೀಲ್ಸ್ ಅಥವಾ ವೆಡ್ಜ್

Draping Chiffon Evening Gown, Fabric Wedges | Lifestyle dresses, White prom  dress, Champagne evening dress ಶಾರ್ಟ್ ಡ್ರೆಸ್‌ಗಳಿಗೆ ಕ್ಯಾಶುಯಲ್ ಸ್ಲಿಪರ್ ಅಥವಾ ಫ್ಯಾನ್ಸಿ ಶೂ

How To Match Your Shoes With The Dress - Tips Every Girl Should Knowಶಾರ್ಟ್ಸ್‌ಗೆ ಲೇಸ್ಡ್ ಶೂಗಳು

casual shoes with shorts,cadamanipur.gov.in

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!