Sunday, February 5, 2023

Latest Posts

ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್ ಬಳಸೋದ್ರಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತ ವಿಶ್ವದಲ್ಲಿ ಒಂಬತ್ತನೇ ಸ್ಥಾನವನ್ನು ಹೊಂದಿದೆ.

Rules You Must Follow When You Start Online Dating - The Statesmanಸ್ಟ್ಯಾಟಿಸ್ತಾ ಡಿಜಿಟಲ್ ಮಾರ್ಕೆಟಿಂಗ್ ಇನ್‌ಸೈಟ್ಸ್‌ನಲ್ಲಿ ಇರುವ ಮಾಹಿತಿ ಅನ್ವಯ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಜನರಿಗೆ ಒಟ್ಟಾರೆ 398ಮಿಲಿಯನ್ ಆದಾಯವನ್ನು ಭಾರತ ಗಳಿಸಿದೆ.

Guide for online datingಭಾರತದ ಜನಸಂಖ್ಯೆಯಲ್ಲಿ ಶೇ.5.4ರಷ್ಟು, ಅದರಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರು ಯೂತ್ಸ್ ಆಗಿದ್ದಾರೆ.

50,964 Online Dating Illustrations & Clip Art - iStock

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!