ಹೊಸ ವರ್ಷದ ಪಾರ್ಟಿ ಮಾಡೋಕೆ ಸೆಲೆಬ್ರಿಟಿಗಳು ಎಲ್ಲಿಗೆ ಹೋಗಿದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೆಲೆಬ್ರಿಟಿಗಳು ಹೊಸ ವರ್ಷಾಚರಣೆಗೆ ಮುಂಬೈ ಬಿಟ್ಟು ಟ್ರಾವೆಲ್ ಮಾಡಿದ್ದಾರೆ.
ವರ್ಷಾಚರಣೆಗೆ ಇನ್ನೇನು ಒಂದು ದಿನ ಇದೆ ಎನ್ನುವಂತೆ ಸೆಲೆಬ್ರಿಟಿಗಳು ಟ್ರಾವೆಲ್ಲಿಂಗ್ ಮಾಡೋಕೆ ಶುರು ಮಾಡಿದ್ದಾರೆ. ಮದುವೆಯಾದ ಜೋಡಿಗಳು, ಮದುವೆಯಾಗುವ ಜೋಡಿಗಳು ಹಾಗೂ ಈಗಿನ್ನು ಡೇಟಿಂಗ್‌ನಲ್ಲಿ ಬ್ಯುಸಿಯಾಗಿರೋ ಕಪಲ್ಸ್ ಕೂಡ ಬೇರೆ ಬೇರೆ ಸ್ಥಳಗಳಿಗೆ ತೆರಳಿ ತಮ್ಮ ನ್ಯೂ ಇಯರ್‌ನ್ನು ಆಚರಿಸಿದ್ದಾರೆ. ಇದೀಗ ಎಲ್ಲರೂ ಮುಂಬೈಗೆ ವಾಪಾಸಾಗಿದ್ದು, ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಯಾವ ಕಪಲ್ಸ್ ಎಲ್ಲಿಗೆ ಹೋಗಿದ್ದಾರೆ. ಫೋಟೊ ಗ್ಯಾಲರಿ ಇಲ್ಲಿದೆ..

ದೀಪಿಕಾ ಪಡುಕೋಣ್- ರಣ್‌ವೀರ್ ಸಿಂಗ್
ದೀಪಿಕಾ ಹಾಗೂ ರಣ್‌ವೀರ್ ಸಮಯ ಸಿಕ್ಕಾಗಲೆಲ್ಲ ಟ್ರಾವೆಲ್ ಮಾಡುತ್ತಾರೆ. ಇತ್ತೀಚೆಗಷ್ಟೇ ಇವರಿಬ್ಬರ ಅಭಿನಯಿಸಿದ 83 ತೆರೆ ಮೇಲೆ ಬಂದಿದ್ದು, ಈ ಜೋಡಿ ಬ್ರೇಕ್‌ಗಾಗಿ ಮಾಲ್ಡೀವ್ಸ್‌ಗೆ ತೆರಳಿದ್ದರು.

To welcome in the New Year, Ranveer Singh and Deepika Padukone are going on  vacation.ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ
ಅಕ್ಷಯ್ ಕುಮಾರ್ ಶೂಟಿಂಗ್ ಸ್ಕೆಡ್ಯೂಲ್‌ನಿಂದ ಬ್ರೇಕ್ ತೆಗೆದುಕೊಂಡು ಪತ್ನಿ ಟೀನಾ ಜೊತೆ ಮಾಲ್ಡೀವ್ಸ್‌ಗೆ ತೆರಳಿದ್ದರು.

Akshay Kumar celebrates Twinkle Khanna's birthday in Maldives, wishes her  with vacation pic. See here | Bollywood - Hindustan Timesಕಿಯಾರಾ ಅಡ್ವಾನಿ-ಸಿದ್ಧಾರ್ಥ್ ಮಲ್ಹೋತ್ರಾ
ಶೇರ್ ಶಾ ಸಿನಿಮಾಗೆ ಒಂದಾದ ಈ ಜೋಡಿ, ಇದೀಗ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿದೆ. ಅದಕ್ಕೆ ನಿದರ್ಶನದಂತೆ ಇಬ್ಬರು ಮಾಲ್ಡೀವ್ಸ್‌ಗೆ ತೆರಳಿ ತಮ್ಮ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ.

Rumoured lovebirds Kiara Advani-Sidharth Malhotra share first photos from  Maldives vacay; see picsಟೈಗರ್ ಶ್ರಾಫ್- ದಿಶಾ ಪಟಾನಿ
ತುಂಬಾ ಸಮಯದಿಂದ ಡೇಟಿಂಗ್‌ನಲ್ಲಿರೋ ಈ ಕಪಲ್ ಕೂಡ ಹೊಸ ವರ್ಷ ಆಚರಿಸೋಕೆ ಮಾಲ್ಡೀವ್ಸ್‌ಗೆ ತೆರಳಿದ್ದರು.

Netizens Call Disha Patani, Tiger Shroff Shamelessಆಲಿಯಾ ಭಟ್-ರಣ್‌ಬೀರ್ ಕಪೂರ್
ಬಾಲಿವುಡ್‌ನ ಫೇವರೆಟ್ ಜೋಡಿ ರಣ್‌ಬೀರ್ ಆಲಿಯಾ ಕೂಡ ಈ ಬಾರಿ ವರ್ಷಾರಂಭಕ್ಕೆ ವೈಲ್ಡ್‌ಲೈಫ್ ಅನುಭವ ಪಡೆದಿದ್ದಾರೆ.

Alia Bhatt and Ranbir Kapoor end 2021 on a wild note, channel 'hakuna  matata energy'. See photos | Bollywood - Hindustan Timesಅನನ್ಯಾ ಪಾಂಡೆ- ಇಶಾನ್ ಖಟ್ಟೇರ್
ಬಾಲಿವುಡ್‌ನಲ್ಲಿ ಇವರಿಬ್ಬರ ಡೇಟಿಂಗ್ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಇವರಿಬ್ಬರೂ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಹೊಸ ವರ್ಷ ಆಚರಿಸೋಕೆ ಈ ಜೋಡಿ ರಣ್‌ಥಂಬೋರ್‌ಗೆ ತೆರಳಿತ್ತು.

Rumoured couples Ishaan Khatter-Ananya Panday and Sidharth Malhotra-Kiara  Advani share glimpses from their Maldives vacay | Kiara advani, Maldives,  Couples

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!