Do You Know | ಆರೋಗ್ಯಕ್ಕೆ ಇದರಲ್ಲಿ ಯಾವುದು ಮುಖ್ಯ boiled egg or Omelette? ಇದನ್ನ ಒಮ್ಮೆ ಓದಿ!

ನೀವು ಮೊಟ್ಟೆಗಳೊಂದಿಗೆ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು. ಇದು ಕೂಡ ಡಯಟರಿ ಫುಡ್ ಆಗಿರೋದ್ರಿಂದ ದಿನನಿತ್ಯದ ಆಹಾರದಲ್ಲಿ ಮೊಟ್ಟೆಯನ್ನ ಬಳಕೆ ಮಾಡೇ ಮಾಡ್ತಾರೆ, ಇದರಲ್ಲಿ ಬೇಯಿಸಿದ ಮೊಟ್ಟೆ ಹಾಗೂ Omelette ಬಹಳ ಪ್ರಸಿದ್ದ.

ಬೇಯಿಸಿದ ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಎಣ್ಣೆಯನ್ನು ಬಳಸದ ಕಾರಣ, ಕ್ಯಾಲೋರಿ ಅಂಶವೂ ಕಡಿಮೆಯಾಗಿದೆ. ಆದ್ದರಿಂದ, ಇತರ ಮೊಟ್ಟೆ ಭಕ್ಷ್ಯಗಳಿಗೆ ಹೋಲಿಸಿದರೆ ಬೇಯಿಸಿದ ಮೊಟ್ಟೆಗಳು ತುಂಬಾ ಆರೋಗ್ಯಕರವೆಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!