ಸಾಮಾಗ್ರಿಗಳು
ಮೊಟ್ಟೆ
ಓಟ್ಸ್
ಬಾಳೆಹಣ್ಣು
ಅಕ್ಕಿಹಿಟ್ಟು
ಚಕ್ಕೆ ಪುಡಿ
ಮಾಡುವ ವಿಧಾನ
ಮೊದಲು ಓಟ್ಸ್ ಪುಡಿ ಮಾಡಿಕೊಳ್ಳಿ
ಇದಕ್ಕೆ ಬಾಳೆಹಣ್ಣು ಹಾಗೂ ಮೊಟ್ಟೆ ಹಾಕಿ
ನಂತರ ಚಕ್ಕೆಪುಡಿ, ಉಪ್ಪು ಹಾಕಿ
ಕಾದ ಪಡ್ಡು ಹಂಚಿನ ಮೇಲೆ ಹಾಕಿ ಬಿಸಿ ಬಿಸಿ ತಿನ್ನಿ
ಸಾಮಾಗ್ರಿಗಳು
ಮೊಟ್ಟೆ
ಓಟ್ಸ್
ಬಾಳೆಹಣ್ಣು
ಅಕ್ಕಿಹಿಟ್ಟು
ಚಕ್ಕೆ ಪುಡಿ
ಮಾಡುವ ವಿಧಾನ
ಮೊದಲು ಓಟ್ಸ್ ಪುಡಿ ಮಾಡಿಕೊಳ್ಳಿ
ಇದಕ್ಕೆ ಬಾಳೆಹಣ್ಣು ಹಾಗೂ ಮೊಟ್ಟೆ ಹಾಕಿ
ನಂತರ ಚಕ್ಕೆಪುಡಿ, ಉಪ್ಪು ಹಾಕಿ
ಕಾದ ಪಡ್ಡು ಹಂಚಿನ ಮೇಲೆ ಹಾಕಿ ಬಿಸಿ ಬಿಸಿ ತಿನ್ನಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ