September 27, 2026
Sunday, September 27, 2026
spot_img

ಆಗಾಗ ಬಾಯಿ ಸಿಹಿ ಮಾಡ್ಲೇಬೇಕಾ? ಹಣ್ಣುಗಳನ್ನು ಬಳಸಿ ಮಾಡುವ ಅವಲಕ್ಕಿ ರಸಾಯನ

ಸಾಮಾಗ್ರಿಗಳು
ಅವಲಕ್ಕಿ
ಬೆಲ್ಲ
ಕಾಯಿತುರಿ
ಏಲಕ್ಕಿ ಪುಡಿ
ಸೇಬು
ಬಾಳೆಹಣ್ಣು
ದಾಳಿಂಬೆ
ಹಲಸು
ದ್ರಾಕ್ಷಿ
ಇನ್ನಿತರ ಹಣ್ಣುಗಳು

ಮಾಡುವ ವಿಧಾನ
ಮೊದಲು ಅವಲಕ್ಕಿಯನ್ನು ನೀರಿನಲ್ಲಿ ನೆನೆಹಾಕಿ, ನಂತರ ದೊಡ್ಡ ಪಾತ್ರೆಯಲ್ಲಿ ನಿಮ್ಮಷ್ಟದ ಹಣ್ಣುಗಳನ್ನು ಕತ್ತರಿಸಿ ಹಾಕಿ
ಅವಲಕ್ಕಿ ನೆನೆದ ನಂತರ ಅದಕ್ಕೆ ಕತ್ತರಿಸಿದ ಬೆಲ್ಲಗಳ ಪೀಸ್‌ನ್ನು ಹಾಕಿ ಮಿಕ್ಸ್‌ ಮಾಡಿ
ಆನಂತರ ಏಲಕ್ಕಿ ಪುಡಿ, ಹಣ್ಣುಗಳು ಹಾಗೂ ಕಾಯಿತುರಿ ಹಾಕಿ ಮಿಕ್ಸ್‌ ಮಾಡಿದ್ರೆ ರಸಾಯನ ರೆಡಿ

Must Read