ಬೆಳಗ್ಗೆ ಎದ್ದ ತಕ್ಷಣ ಕಾಫಿಯಿಂದ ದಿನ ಆರಂಭಿಸ್ತೀರಾ? ಖಾಲಿ ಹೊಟ್ಟೆಗೆ ಕಾಫಿ ಕುಡಿಯೋದು ಒಳ್ಳೇದಲ್ಲಾ!

ಬೆಳಗ್ಗೆ ಎದ್ದ ನಂತರ ಬಿಸಿನೀರು ಕುಡಿಯುತ್ತೀವೋ ಇಲ್ಲವೋ ಆದರೆ ಒಂದು ಕಪ್ ಕಾಫಿ ಬೇಕೇ ಬೇಕು. ಇನ್ನು ಕೆಲವರಿಗೆ ಕಾಫಿ ಇಲ್ಲದೆ ಟಾಯ್ಲೆಟ್ ಕೂಡ ಬರೋದಿಲ್ಲ. ಎದ್ದು ಬಿಸಿಬಿಸಿ ಕಾಫಿ ಕುಡಿದರೆ ದಿನ ಮಾಮೂಲಿ, ಕಾಫಿ ಮಿಸ್ ಆದರೆ ಏನೋ ಕಳೆದುಕೊಂಡ ಭಾವ, ಖಾಲಿ ಹೊಟ್ಟೆಗೆ ಕಾಫಿ ಕುಡಿಯೋದು ನೀವಂದುಕೊಂಡಷ್ಟು ಒಳ್ಳೆಯದಲ್ಲ. ಯಾಕೆ ಗೊತ್ತಾ?

ಹೊಟ್ಟೆಯ ಆಸಿಡ್‌ಗಳನ್ನು ಕಾಫಿ ಎಬ್ಬಿಸುತ್ತದೆ. ಇದರಿಂದ ಹೊಟ್ಟೆ ಉಬ್ಬರ, ವಾಂತಿ ಬಂದಂತೆ ಆಗುವುದು ಹಾಗೂ ತಿಂದ ಆಹಾರ ಜೀರ್ಣಕೂಡ ಆಗೋದಿಲ್ಲ.

7 Interesting facts about Chikmagalur Coffee You Should Know - MetroSagaಜೀವನದಲ್ಲಿ ನಿಮಗೆ ಈಗಾಗಲೇ ಒತ್ತಡ ತೆಗೆದುಕೊಳ್ಳೋಕೆ ಸಾಕಷ್ಟು ವಿಷಯಗಳಿವೆ. ನೀವು ಕುಡಿಯುವ ಒಂದು ಕಪ್ ಕಾಫಿ, ನಿಮ್ಮ ಸ್ಟ್ರೆಸ್ ಹಾರ್ಮೋನ್‌ಗಳನ್ನು ಎಬ್ಬಿಸಿ ಕೆಲಸ ಕೊಡುತ್ತದೆ.

Chikmagalur: Weekend Getaway to Karnataka's Coffee Landಬ್ಲಡ್ ಶುಗರ್ ನಿಯಂತ್ರಣ ಕಳೆದುಕೊಳ್ಳುತ್ತದೆ. ಖಾಲಿ ಹೊಟ್ಟೆಗೆ ಕೆಫಿನ್ ಬಿದ್ದಂತೆ ಬ್ಲಡ್ ಶುಗರ್ ಲೆವೆಲ್ ಆಚೀಚೆ ಆಗುತ್ತದೆ. ಇದು ಒಳ್ಳೆಯದಲ್ಲ.

You must avoid coffee if… | Lifestyle News,The Indian Expressಕಾಫಿ ನಿಮ್ಮ ಮೂಡ್ ಮೇಲೂ ಪರಿಣಾಮ ಬೀರುತ್ತದೆ. ನೀವು ಅಂದುಕೊಳ್ಳಬಹುದು, ಸುಸ್ತಾದ ಸಮಯದಲ್ಲಿ ಕಾಫಿ ಎನರ್ಜಿ ನೀಡುತ್ತದೆ ಎಂದು. ಅದು ಹೌದು ಆದರೆ ಖಾಲಿ ಹೊಟ್ಟೆಯಲ್ಲಲ್ಲ.

Climate & Coffee | NOAA Climate.govನಿಮ್ಮ ಥೈರಾಯಿಡ್ ಹಾರ್ಮೋನ್‌ಗಳ ಮೇಲೆ ಕೆಫಿನ್ ಪರಿಣಾಮ ಬೀರುತ್ತದೆ.

Cold Coffee - 3 Ways - My Food Storyಚರ್ಮದ ಸಮಸ್ಯೆ, ದೇಹ ತೂಕದಲ್ಲಿ ಬದಲಾವಣೆ, ಶೀಘ್ರದಲ್ಲೇ ಡಯಾಬಿಟಿಸ್ ಕೂಡ ಕಾಫಿ ಬೆನ್ನ ಹಿಂದೆಯೇ ಬಂದುಬಿಡುತ್ತದೆ.

Cold Coffee Recipe: गर्मियों में चाय की जगह पिएं कोल्ड कॉफी, अंदर तक जगेगी  ठंडक – News18 हिंदी

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!