HEALTH | ಹೆಚ್ಚು ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಮಾಡ್ತೀರಾ? ಕೆಲಸದ ಮಧ್ಯೆ ಕಣ್ಣಿನ ಆರೋಗ್ಯ ಹೀಗೆ ಕಾಪಾಡಿ..

ಬೆಳಗ್ಗೆ ಕಂಪ್ಯೂಟರ್ ಮುಂದೆ ಕುಳಿತರೆ ಇನ್ನು ಏಳೋದು ಸಂಜೆ, ಮಧ್ಯ ಮಧ್ಯ ಮೊಬೈಲ್ ನೋಡೋದು ಬೇರೆ. ಈ ರೀತಿ ಮಾಡುತ್ತಲೇ ಇದ್ದರೆ ಕಣ್ಣಿಗೆ ಹಾನಿಯುಂಟಾಗುತ್ತದೆ. ಡ್ರೈ ಐಸ್ ನಿಮ್ಮದಾಗುತ್ತದೆ. ಕೆಲಸದ ಮಧ್ಯದಲ್ಲಿ ಈ ಕೆಲಸಗಳನ್ನು ಮಾಡಿ..

  1. ಕೆಲಸದ ಮಧ್ಯೆ ಆಗಾಗ ಕಣ್ಣು ಮಿಟುಕಿಸಿ.
  2. ಗಂಟೆಗೆ ಒಮ್ಮೆಯಾದರೂ ಒಂದು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳಿ.
  3. ಲ್ಯಾಪ್‌ಟಾಪ್ ಬ್ರೈಟ್‌ನೆಸ್ ಬಗ್ಗೆ ಗಮನ ಕೊಡಿ.
  4. ಮಾನಿಟರ್ ಹಾಗೂ ದೃಷ್ಟಿಯ ಅಳತೆ ಗಮನಿಸಿ.
  5. ಕಣ್ಣಿನ ಮೇಲೆ ತಣ್ಣನೆಯ ಸ್ಪೂನ್ ಇಟ್ಟುಕೊಳ್ಳಿ.
  6. ಸೌತೆಕಾಯಿಯ ಪೀಸ್‌ನಿಂದ ಮಸಾಜ್ ಮಾಡಬಹುದು.
  7. ತಣ್ಣೀರಿನಿಂದ ಮುಖ ತೊಳೆಯುವುದು
  8. ಹೆಚ್ಚು ನೀರು ಕುಡಿದರೆ ಕಣ್ಣು ಡ್ರೈ ಆಗಿ ಉರಿ ಬರುವುದಿಲ್ಲ.

     

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!