ಸಾಮಾಗ್ರಿಗಳು
ಕೊಬ್ಬರಿ
ಸಕ್ಕರೆ
ಏಲಕ್ಕಿ
ತುಪ್ಪ
ಮಾಡುವ ವಿಧಾನ
ಮೊದಲು ತುಪ್ಪ ಹಾಕಿ ಕೊಬ್ಬರಿ ಬಿಸಿ ಮಾಡಿ ಇಟ್ಟುಕೊಳ್ಳಿ
ನಂತರ ಸಕ್ಕರೆ ಪಾಕಮಾಡಿ, ಪಾಕ ಅಂಟು ಅಂಟಾಗಿ ಬರಬೇಕು
ಪಾಕ ತಯಾರಾದ ನಂತರ ಏಲಕ್ಕಿ ಪುಡಿ ಹಾಕಿ ಕೊಬ್ಬರಿ ಹಾಕಿ ಮಿಕ್ಸ್ ಮಾಡಿ ಆಫ್ ಮಾಡಿ
ತುಪ್ಪ ಹಾಕಿ ಬೇಕಾದ ಆಕಾರಕ್ಕೆ ಕಟ್ ಮಾಡಿದ್ರೆ ಮಿಠಾಯಿ ರೆಡಿ