ವಿವಿಧ ಜಾತಿಯ ಕುದುರೆಗಳನ್ನು ನೋಡ್ಬೇಕಾ, ಹಾಗಿದ್ರೆ ಬಾರಾಬಂಕಿಯ ಕುದುರೆಜಾತ್ರೆಗೆ ಬನ್ನಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ದೇಶದಲ್ಲೇ ಅತಿದೊಡ್ಡ ಕುದುರೆ ಜಾತ್ರೆ ಆರಂಭವಾಗಿದ್ದು, ಪ್ರಾಣಿಪ್ರಿಯರು ಬಾರಾಬಂಕಿಯತ್ತ ಮುಖ ಮಾಡಿದ್ದಾರೆ.

ಬಾರಾಬಂಕಿ ಮೇಳ ದೇಶದಲ್ಲಿ ಮೂರನೇ ಅತಿದೊಡ್ಡ ಪಶು ಮೇಳವಾಗಿದೆ. ಬಿಹಾರದ ಸೋನೆಪುರ್ ಜಾನುವಾರು ಜಾತ್ರೆ ಮತ್ತು ರಾಜಸ್ಥಾನದ ಪುಷ್ಕರ್ ಜಾತ್ರೆ ನಂತರ ಇದೇ ದೊಡ್ಡ ಮೇಳವಾಗಿದೆ.

ವಿವಿಧ ತಳಿಯ ಕುದುರೆಗಳನ್ನು ಇಲ್ಲಿ ಕಾಣಬಹುದಾಗಿದೆ. ಬೇರೆ ಬೇರೆ ತಳಿಯ ಕುದುರೆಗಳ ಮಾರಾಟ ಮಾಡಲಾಗುತ್ತದೆ. ತಿಂಗಳ ಮೊದಲೇ ಜಾತ್ರೆಗೆ ಎಲ್ಲ ಸಿದ್ಧತೆ ನಡೆದಿದ್ದು, ಮೈದಾನದಲ್ಲಿ ಗೃಹಾಲಂಕಾರ, ಪೀಠೋಪಕರಣಗಳ ಮಳಿಗೆಗಳೂ ಇವೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!