HEALTH | ತಿಂಡಿ ಲೇಟಾಗಿ ತಿಂದ್ರೂ ನಡಿಯತ್ತೆ ಅಂತೀರಾ? ನೀವು ಇದನ್ನು ಓದಲೇ ಬೇಕು..

ತಿಂಡಿ ತಿನ್ನಬೇಕು ಆದರೆ ಬೆಳಗ್ಗೆಯೇ ತಿನ್ನಬೇಕು ಅಂತ ಏನಿದೆ, ನಿಧಾನಕ್ಕೆ ತಿಂದ್ರೆ ಆಯ್ತು ಅಲ್ವಾ? ನಿಧಾನ ಅಂದ್ರೆ ತುಂಬಾ ಲೇಟೇನಲ್ಲ, ಒಂದು 11 ಗಂಟೆ ಇರಬಹುದು ಅಷ್ಟೆ..

ಈ ರೀತಿ ಯೋಚನೆ ಮಾಡೋ ಜನರಲ್ಲಿ ನೀವೂ ಇದ್ದೀರಾ? ಹಾಗಿದ್ರೆ ಇದನ್ನು ಓದಲೇಬೇಕು.. ತಿಂಡಿ ತಿನ್ನೋದು, ಅದರಲ್ಲಿಯೂ ಬೆಳಗ್ಗೆಯೇ ತಿನ್ನೋದು ತುಂಬಾನೇ ಮುಖ್ಯ. ತಿನ್ನದಿದ್ರೆ ಏನಾಗುತ್ತದೆ ಗೊತ್ತಾ?

  • ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುತ್ತದೆ
  • ನಿಮ್ಮ ಮೆಟಬಾಲಿಸಂ ನಿಧಾನವಾಗುತ್ತದೆ
  • ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್ ಲೆವೆಲ್ ಹೆಚ್ಚಾಗುತ್ತದೆ.
  • ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ.
  • ಟೈಪ್-2 ಡಯಾಬಿಟಿಸ್ ನಿಮ್ಮನ್ನು ಬಾಧಿಸಬಹುದು
  • ತೂಕ ಹೆಚ್ಚಳವಾಗುತ್ತದೆ
  • ಕ್ಯಾನ್ಸರ್ ರಿಸ್ಕ್ ತೆಗೆದುಕೊಂಡಂತೆ ಆಗುತ್ತದೆ
  • ತಲೆನೋವು ಬರುತ್ತದೆ
  • ಕೂದಲು ಉದುರುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!