ಮೂವತ್ತು ದಾಟಿದ ನಂತರ ಮಹಿಳೆಯರಿಗೆ ಬೆನ್ನು ನೋವು, ಮಂಡಿ ನೋವು ಹೆಚ್ಚಾಗುತ್ತದೆ. ವಯಸ್ಕರಲ್ಲಿ ಮಾತ್ರ ಈ ರೀತಿ ಸಮಸ್ಯೆ ಕಾಡುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಯುವ ಪೀಳಿಗೆಯಲ್ಲಿಯೇ ಸಮಸ್ಯೆ ಶುರುವಾಗಿದೆ, 30 ದಾಟುವ ಮುನ್ನವೂ ಹೆಚ್ಚು ಹೊತ್ತು ಕುಳಿತರೆ ಬೆನ್ನು ನೋವು ಕಾಡುತ್ತದೆ. ಕ್ಯಾಲ್ಶಿಯಂ ಕೊರತೆ ಬಾರದಂತೆ ತಡೆಗಟ್ಟಲು ಹೀಗೆ ಮಾಡಿ..
- ಬ್ರೊಕೊಲಿ
- ಪಾಲಕ್
- ಹಾಲು
- ಬೆಂಡೆಕಾಯಿ
- ಬಟಾಣಿ
- ಕಿತ್ತಳೆ
- ತೋಫು
- ಹಾಲು, ಹಾಲಿನ ಎಲ್ಲ ಉತ್ಪನ್ನಗಳು
- ಅಂಜೂರ
- ಚೀಸ್
- ಬಾದಾಮಿ
- ಮೊಟ್ಟೆ
- ಮೀನು
- ಮೊಳಕೆ ಕಾಳುಗಳು
- ಸೋಯಾ
- ಮೆಂತೆ
- ವಾಲ್‌ನಟ್
- ಸೊಪ್ಪು
- ಕಿವಿ ಹಣ್ಣು
- ಫ್ಲೆಕ್ಸ್ ಸೀಡ್ಸ್ ( ಅಗಸೆ ಬೀಜ)