HAIR CARE | ಜೇನುತುಪ್ಪ ಕೂದಲಿಗೆ ಹಚ್ಚಿದ್ರೆ ಕೂದಲು ಬೆಳ್ಳಗಾಗತ್ತಾ? ಖಂಡಿತಾ ಇಲ್ಲ ಕೂದಲಿಗೆ ಜೇನುತುಪ್ಪ ಹಚ್ಚೋದೇ ಒಳ್ಳೆಯದು!

ಜೇನುತುಪ್ಪ ತಲೆಗೆ ಹಚ್ಚೋದಾ? ಹಚ್ಚಿದ ಜಾಗದಲ್ಲಿ ಇರೋ ಕೂದಲೆಲ್ಲಾ ಬೆಳ್ಳಗಾಗೋದಿಲ್ವಾ? ಇದು ನಿಮ್ಮ ಪ್ರಶ್ನೆಯೂ ಆಗಿರಬಹುದು. ಆದರೆ ಜೇನುತುಪ್ಪದಿಂದ ಕೂದಲಿಗೆ ಸಾಕಷ್ಟು ಲಾಭ ಇದೆ.

  • ಉದ್ದ ಕೂದಲು ಬೇಕಾದ್ರೆ ಜೇನುತುಪ್ಪ ಪ್ಯಾಕ್ ಹಾಕಿ.
  • ಕೂದಲ ಕಂಡೀಷನರ್ ರೀತಿ ನೇನುತುಪ್ಪ ಕೆಲಸ ಮಾಡುತ್ತದೆ.
  • ಶೈನಿಯಾದ ಕೂದಲು ನಿಮ್ಮದಾಗುತ್ತದೆ.
  • ಒಡೆದ ಕೂದಲುಗಳಿಗೆ ಉತ್ತಮ ಪರಿಹಾರ
  • ಕೂದಲು ಉದುರುವಿಕೆ ಸಮಸ್ಯೆ ದೂರಾಗುತ್ತದೆ.
  • ಆರೋಗ್ಯಕರ ನೆತ್ತಿಗಾಗಿ ಜೇನುತುಪ್ಪ ಬಳಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!