ಮಾವಿನ ಹಣ್ಣಿನ ಸೀಸನ್ ಇದು, ಮ್ಯಾಂಗೋ ಕೇಕ್, ಐಸ್ಕ್ರೀಂ ಲಸ್ಸಿ.. ಇದೆಲ್ಲಾ ಬಿಡಿ, ಇಡೀ ಇಡೀ ಮಾವಿನಹಣ್ಣನ್ನೇ ತಿಂದುಬಿಡಬಹುದು. ಪ್ರತೀ ದಿನ ಮಾವಿನಹಣ್ಣನ್ನು ತಿಂದರೆ ತೂಕ ಹೆಚ್ಚಾಗುತ್ತದೆ ಅನ್ನೋ ಮಾತಿದೆ. ಇದು ನಿಜವಾ?
ಖಂಡಿತಾ ಇಲ್ಲ, ಮಾವಿನಹಣ್ಣಿನಿಂದ ಯಾವ ತೂಕವೂ ಹೆಚ್ಚಾಗೋದಿಲ್ಲ. ತೂ ಹೆಚ್ಚಳ ನಿರ್ಧರಿತವಾಗೋದು ತಿನ್ನುವ ಕ್ಯಾಲರಿಗಳಿಂದ. ನಿಮ್ಮ ಡಯಟ್ನಲ್ಲಿ ಮಾವಿನ ಹಣ್ಣನ್ನು ಸೇರಿಸಿಕೊಂಡರೆ ತೂಕ ಇಳಿಕೆಯೂ ಸಾಧ್ಯವಿದೆ.