BOLLYWOOD | ಲವ್ ಬರ್ಡ್ಸ್ ಆದಿತ್ಯರಾಯ್ ಕಪೂರ್ -ಅನನ್ಯಾ ಪಾಂಡೆ ಡಿನ್ನರ್ ಡೇಟ್..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಹೊಸ ಜೋಡಿ ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಡಿನ್ನರ್ ಡೇಟ್‌ನಲ್ಲಿ ಕಾಣಿಸಿದ್ದಾರೆ.

Ananya Panday & Aditya Roy Kapur Twin In Black, Pose Together At Sidharth  Malhotra, Kiara Advani's Reception! Netizens Believe He Looks Better With  Shraddha Kapoor - Read Reactionsಹೊಟೇಲ್‌ವೊಂದರ ಎದುರು ಇಬ್ಬರೂ ಕಾಣಿಸಿಕೊಂಡಿದ್ದು, ಕ್ಯಾಮೆರಾದತ್ತ ಕೈ ಬೀಸಿದ್ದಾರೆ. ಇತ್ತೀಚೆಗಷ್ಟೇ ರಣ್‌ಬೀರ್ ಕಪೂರ್ ಇವರಿಬ್ಬರ ಡೇಟಿಂಗ್ ವಿಷಯವನ್ನು ನಿಜ ಎಂದು ಹೇಳಿದ್ರು.

Ananya Pandey Aditya Roy Kapur Dating?ಆದಿತ್ಯಗೆ ಎ ಲೆಟರ್‌ನಿಂದ ಆರಂಭವಾಗುವ ಹುಡುಗಿಯರಿಷ್ಟ ಎಂದು ಕಾಲೆಳೆದಿದ್ದರು. ಇದೀಗ ಇಬ್ಬರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದು, ಬಾಲಿವುಡ್‌ನಲ್ಲಿ ಇನ್ನೊಂದು ಬಿಗ್ ವೆಡ್ಡಿಂಗ್ ಸದ್ಯದಲ್ಲೇ ಇದೆ ಎನ್ನುವ ಸುದ್ದಿ ಹರಿದಾಡ್ತಿದೆ!

Aditya Roy Kapur Talks About Marriage Amid Dating Rumours With Ananya Pandayhttps://www.instagram.com/reel/CsVGJrUq67z/?utm_source=ig_embed&ig_rid=c01ba16e-dc02-41f2-be83-5792c90bf853

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!