ಕೆಲವರಿಗೆ ಇಂಡಿಯನ್ ಟಾಯ್ಲೆಟ್ ಹಿಡಿಸೋಲ್ಲ. ವೆಸ್ಟ್‌ರ್ನ್ ಕಮೋಡ್ ಇಷ್ಟ ಆಗುತ್ತದೆ. ಹಾಯಾಗಿ ಕೂರಬಹುದು ಅನ್ನೋದು ಇವರ ಕಾನ್ಸೆಪ್ಟ್. ಆದರೆ ಇಂಡಿಯನ್ ಟಾಯ್ಲೆಟ್ ಬಳಸೋದ್ರಿಂದ ರಕ್ತ ಸಂಚಲನ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದು ನಿಜವಾ?
ಹೌದು, ಇಂಡಿಯನ್ ಟಾಯ್ಲೆಟ್ ಬಳಕೆಯಿಂದ ದಿನವೂ ವ್ಯಾಯಾಮ ಆಗುತ್ತದೆ. ಸ್ಕ್ವಾಟ್ಸ್ ಮಾಡುವ ರೀತಿ ಟಾಯ್ಲೆಟ್‌ನಲ್ಲಿ ಕೂರುವ ಕಾರಣ ರಕ್ತ ಸಂಚಲನ ಹೆಚ್ಚಾಗುತ್ತದೆ. ಕೈ ಹಾಗೂ ಕಾಲುಗಳಿಗೆ ಇದು ಉತ್ತಮ ವ್ಯಾಯಾಮ.