ಇಂಟರ್‌ನೆಟ್ ಬಳಸುವಾಗ ಈ ಕೆಲಸಗಳನ್ನು ಖಂಡಿತಾ ಮಾಡಬೇಡಿ.. ಇದು ಡೇಂಜರ್!

ಇಂಟರ್‌ನೆಟ್ ಸಂಪರ್ಕ ಬಳಸಿ ಬ್ರೌಸ್ ಮಾಡುವವರು ಕೆಲವೊಮ್ಮ ಗೊತ್ತಿಲ್ಲದೆ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಇಂಟರ್ನೆಟ್ ಬಳಕೆ ವೇಳೆ ಎಷ್ಟು ಜಾಗರೂಕರಾಗಿದ್ದರೂ ಕಡಿಮೆ. ನೆಟ್ ಬಳಸುವಾಗ ಈ ಕೆಲಸಗಳನ್ನು ಮಾಡಬೇಡಿ..

  • ಗುರುತು ಪರಿಚಯವಿಲ್ಲದವರ ಸ್ನೇಹ ಮಾಡುವುದು
  • ನಿಮ್ಮ ವೈಯಕ್ತಿಕ ಮಾಹಿತಿ ಇನ್ನೊಬ್ಬರಿಗೆ ನೀಡುವುದು
  • ಸಮಯದ ಲಿಮಿಟ್ ಇಲ್ಲದಂತೆ ಆಟವಾಡುವುದು.
  • ಗೊತ್ತಿಲ್ಲದ, ಸೂಕ್ತವಲ್ಲದ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡುವುದು.
  • ಮಕ್ಕಳಿಗೆ ಸೂಕ್ತವಲ್ಲದ ವೆಬ್‌ಸೈಟ್‌ಗಳಿಗೆ ಲಾಗ್‌ಇನ್ ಆಗಿ ಲಾಗ್‌ಔಟ್ ಆಗದೇ ಹಾಗೇ ಬಿಡುವುದು.
  • ನಿಮ್ಮ ಹಣದ ಮಾಹಿತಿ ನೀಡುವುದು.
  • ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು.
  • ಲಾಟರಿ ಗೆದ್ದಿದ್ದೀರ, ಲೋನ್ ಆಗಿದೆ, ಲಕ್ಕಿ ಡ್ರಾನಲ್ಲಿ ನಿಮ್ಮ ಹೆಸರು ಬಂದಿದೆ ಇಂಥವುಗಳನ್ನು ನಂಬುವುದು.
  • ಪಬ್ಲಿಕ್ ವೈಫೈ ಬಳಸುವುದು.
  • ಸಾಮಾಜಿಕ ಜಾಲತಾಣಗಳಲ್ಲಿ ಜಗಳ ಆಗುತ್ತಿದ್ದರೆ ಮಧ್ಯೆ ಹೋಗುವುದು.
  • ನೆಗೆಟಿವ್ ಇ-ಮೇಲ್‌ಗಳಿಗೆ ಉತ್ತರಿಸುವುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!