FESTIVE | ಮರೀಬೇಡಿ ನೀರಿಲ್ಲ! ಈ ಬಾರಿ ಕಡಿಮೆ ನೀರು ಉಪಯೋಗಿಸಿ ಹೋಳಿ ಹೀಗೆ ಆಚರಿಸಿ..

ಪ್ರತಿಯೊಬ್ಬರಿ ಬಣ್ಣಗಳ ಹಬ್ಬ ಅಂದ್ರೆ ಫೇವರೆಟ್, ಸ್ನೇಹಿತರು, ಕುಟುಂಬದವರು ಕೂಡಿ ಬಣ್ಣಗಳಲ್ಲಿ ಆಡೋ ಹಬ್ಬಕ್ಕಾಗಿ ಇಡೀ ವರ್ಷವೇ ಕಾಯುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರಲಿದೆ. ಆದರೆ ಈ ಬಾರಿ ರಾಜ್ಯದಲ್ಲಿ ನೀರಿನ ಪರಿಸ್ಥಿತಿ ಚೆನ್ನಾಗಿಲ್ಲ. ಕುಡಿಯೋದಕ್ಕೂ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಇನ್ನು ಬಣ್ಣಗಳನ್ನು ತೊಳೆಯೋದಕ್ಕೆ, ಅಂಗಳ ಕ್ಲೀನ್ ಮಾಡೋದಕ್ಕೆ ನೀರು ಖಂಡಿತಾ ಇಲ್ಲ. ಈ ಬಾರಿ ಕಡಿಮೆ ನೀರು ಬಳಸಿ ಹೋಳಿ ಆಡಿ..

ಕೂದಲು, ಮೈ-ಕೈಗೆ ಎಣ್ಣೆ ಹಚ್ಚಿಕೊಂಡು ಹೋಳಿ ಆಡಿ, ಬೇಗ ಅದನ್ನು ತೊಳೆದುಬಿಡಬಹುದು.

How To Reduce Wastage Of Water During Holi In Hindi | how to reduce wastage  of water during holi | HerZindagiಆರ್ಟಿಫಿಶಯಲ್ ಬಣ್ಣಗಳ ಬಳಕೆ ಬೇಡ ಇದಕ್ಕಾಗಿ ಹೆಚ್ಚು ನೀರು ಬೇಕಾಗುತ್ತದೆ.

Let the Holi spirit flow, not water | The Third Poleಹಳೆಯ, ಗಾಢ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಿ, ಬಟ್ಟೆ ಬೇಡ ಎಂದರೆ ಎಸೆಯಬಹುದು, ಅಥವಾ ಒಂದೇ ಬಾರಿ ತೊಳೆದರೆ ಹೋಗುತ್ತದೆ.

This World Water Day, remember, a cup of coffee takes 130 litres & meat's a  guzzlerಬಾಲ್ಕನಿಯಲ್ಲಿ ಹೋಳಿ ಆಡುತ್ತಿದ್ದರೆ ಟಾರ್ಪಲ್ ಹಾಕಿ, ಟಾರ್ಪಲ್ ಕ್ಲೀನ್ ಮಾಡಿಕೊಂಡರೆ ಸಾಕು.

How much water can be saved by playing Holi only with colors, not water?ನೀರಿಗೆ ಬಣ್ಣ ಹಾಕಿ ಹೋಳಿ ಆಡಬೇಡಿ, ಬರೀ ಪುಡಿಗಳನ್ನು ಎರಚಿ

Save water this Holi - India Parentingಮೊಟ್ಟೆ, ಟೊಮ್ಯಾಟೊಗಳಿಗೆ ನೋ ಹೇಳಿ, ಇದನ್ನು ತೊಳೆಯಲು ಎಷ್ಟು ನೀರಿದ್ದರೂ ಸಾಲದು.

Let the Holi spirit flow, not water | The Third Pole

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!