May 2, 2026
Saturday, May 2, 2026
spot_img

FOOD | ಇಂದಿನ ತಿಂಡಿಗೆ ಮಿಸ್‌ ಮಾಡದೇ ಟ್ರೈ ಮಾಡಿ ಶ್ಯಾವಿಗೆ ಬಾತ್‌, ಟೇಸ್ಟ್‌ ಅಂತೂ ಅದ್ಭುತ

ಸಾಮಾಗ್ರಿಗಳು
ಶ್ಯಾವಿಗೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕಡ್ಲೆಬೇಳೆ
ಉದ್ದಿನಬೇಳೆ
ಕರಿಬೇವು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಶ್ಯಾವಿಗೆ ಹಾಕಿ ಹುರಿದು ಇಟ್ಟುಕೊಳ್ಳಿ
ಅದೇ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸು ಹಾಕಿ ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಉಪ್ಪು ಹಾಕಿ, ಟೊಮ್ಯಾಟೊ ಹಾಗೂ ಅರಿಶಿಣ ಹಾಕಿ ಬಾಡಿಸಿ
ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್‌ ಮಾಡಿ. ನೀರು ಹಾಕಿ ಕುದಿಸಿ
ನಂತರ ಶ್ಯಾವಿಗೆ ಹಾ ಮಿಕ್ಸ್‌ ಮಾಡಿ. ಕುದಿಸಿದ್ರೆ ಶ್ಯಾವಿಗೆ ಬಾತ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !