ಹೇಗೆ ಮಾಡೋದು?
ಹಿಂದಿನ ದಿನವೇ ಮೆಂತ್ಯೆಯನ್ನು ನೆನೆಸಿ ಇಡಿ
ಮರುದಿನ ಅದಕ್ಕೆ ಸ್ವಲ್ಪ ನೀರು ಹಾಗೂ ಮೊಸರು ಸೇರಿಸಿ ಮಿಕ್ಸಿ ಮಾಡಿ
ಈ ಮಿಶ್ರಣವನ್ನು ಇಡೀ ತಲೆಗೆ ಹಚ್ಚಿ ಒಂದು ಗಂಟೆ ಬಿಡಿ
ನಂತರ ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಿರಿ
ನಿಮ್ಮ ಕೂದಲು ಮುಂಚೆಗಿಂತ ಹೆಲ್ತಿ ಹಾಗೂ ಶೈನಿಯಾಗಿ ಕಾಣಿಸುತ್ತದೆ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ