ಸಾಮಾಗ್ರಿಗಳು
ಇಡ್ಲಿ
ಉಳಿದ ಅನ್ನ
ಅಕ್ಕಿಹಿಟ್ಟು
ಉಪ್ಪು
ಮಾಡುವ ವಿಧಾನ
ಮೊದಲು ಉಳಿದ ಇಡ್ಲಿಯನ್ನು ಪುಡಿ ಮಾಡಿಕೊಳ್ಳಿ
ನಂತರ ಅದಕ್ಕೆ ಸ್ವಲ್ಪ ಅನ್ನ ಮಿಕ್ಸ್ ಮಾಡಿ, ಅನ್ನ ಇಲ್ಲದಿದ್ದರೂ ಪರವಾಗಿಲ್ಲ
ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ಉಪ್ಪು ಹಾಗೂ ಬಿಸಿನೀರು ಹಾಕಿ
ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ರೊಟ್ಟಿ ಹದಕ್ಕೆ ತನ್ನಿ
ನಂತರ ಲಟ್ಟಿಸಿ ಬೇಯಿಸಿದ್ರೆ ಇಡ್ಲಿ ರೆಡಿ