ಸಾಮಾಗ್ರಿಗಳು
ಮೊಟ್ಟೆ
ಖಾರದಪುಡಿ
ಗರಂ ಮಸಾಲಾ
ಉಳಿದ ಪಲಾವ್, ಟೊಮ್ಯಾಟೊ ಬಾತ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ
ನಂತರ ಮೊಟ್ಟೆ ಹಾಕಿ
ಇದಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ
ನಂತರ ಉಳಿದ ರೈಸ್ ಹಾಕಿ
ನಂತರ ಮೇಲೆ ಸ್ವಲ್ಪ ಉಪ್ಪು ಖಾರ ಹಾಕಿ
ಇದೀಗ ಎಗ್ ರೈಸ್ ರೆಡಿ
ಸಾಮಾಗ್ರಿಗಳು
ಮೊಟ್ಟೆ
ಖಾರದಪುಡಿ
ಗರಂ ಮಸಾಲಾ
ಉಳಿದ ಪಲಾವ್, ಟೊಮ್ಯಾಟೊ ಬಾತ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ
ನಂತರ ಮೊಟ್ಟೆ ಹಾಕಿ
ಇದಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ
ನಂತರ ಉಳಿದ ರೈಸ್ ಹಾಕಿ
ನಂತರ ಮೇಲೆ ಸ್ವಲ್ಪ ಉಪ್ಪು ಖಾರ ಹಾಕಿ
ಇದೀಗ ಎಗ್ ರೈಸ್ ರೆಡಿ