July 22, 2026
Wednesday, July 22, 2026
spot_img

BREAKFAST | ತಿಂಡಿಗೆ ಚಿಂತೆ ಮಾಡ್ಬೇಡಿ, ಹುಣಸೆಹುಳಿಯ ಟೇಸ್ಟಿ ರೈಸ್‌ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಈರುಳ್ಳಿ
ಹುಣಸೆಹುಳಿ
ಹಸಿಮೆಣಸು
ಮೆಂತ್ಯ
ಜೀರಿಗೆ
ಎಣ್ಣೆ
ಶೇಂಗಾ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ, ಆನಂತರ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಕಿ
ಈರುಳ್ಳಿ ಬಾಡಿದ ನಂತರ ಇದಕ್ಕೆ ಹುಣಸೆರಸ ಹಾಕಿ ಬಾಡಿಸಿ
ಸಣ್ಣ ಉರಿ ಮಾಡಿ, ಮೆಂತ್ಯೆ ಹಾಗೂ ಜೀರಿಗೆಯನ್ನು ಬಿಸಿ ಮಾಡಿ ಪುಡಿ ಮಾಡಿ ಇಟ್ಟುಕೊಂಡಿರಿ
ಈ ಪುಡಿಯನ್ನು ಕಡೆಗೆ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಗೊಜ್ಜು ರೆಡಿ
ಇದಕ್ಕೆ ಹುರಿದ ಶೇಂಗಾ ಹಾಗೂ ಅನ್ನ ಹಾಕಿ ಮಿಕ್ಸ್‌ ಮಾಡಿದ್ರೆ ರೈಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !