PANEER | ಹಾಲು ಒಡೆದುಹೋದ್ರೆ ಚಿಂತೆ ಬೇಡ, ಅದನ್ನೇ ಪನೀರ್ ಮಾಡಿಬಿಡಿ!

ಹಾಲು ಒಡೆದುಹೋದ್ರೆ ಅಥವಾ ಅಂಗಡಿಯಲ್ಲಿ ಪನೀರ್ ಬೆಲೆ ಹೆಚ್ಚಾಗಿದೆ ಅನಿಸಿದ್ರೆ ಮನೆಯಲ್ಲೇ ಪನೀರ್ ಮಾಡಬಹುದು. ಹೇಗೆ ನೋಡಿ..

  • ಮೊದಲು ಹಾಲನ್ನು ಕಾಯಲು ಇಡಿ
  • ಇನ್ನೇನು ಉಕ್ಕಲು ಬರುತ್ತಿದೆ ಎನ್ನುವಾಗ ಸಣ್ಣ ಉರಿ ಮಾಡಿ ನಿಂಬೆ ರಸ ಅಥವಾ ಮೊಸರು ಅಥವಾ ವಿನೇಗರ್ ಹಾಕಿ(ಯಾವುದಾದರೂ ಒಂದನ್ನು ಬಳಸಿದರೆ ಸಾಕು)
  • ನಂತರ ಹಾಲು ಒಡೆದುಹೋಗುತ್ತದೆ.
  • ಇದನ್ನು ಬಟ್ಟೆಯಲ್ಲಿ ಸೋಸಿ, ತಕ್ಷಣವೇ ತಣ್ಣೀರು ಹಾಕಿ
  • ನಂತರ ಉಳಿದಿರುವ ನೀರನ್ನು ಹಿಂಡಿ ತೆಗೆಯಿರಿ
  • ಬಟ್ಟೆಯಲ್ಲಿಯೇ ಹಾಲನ್ನು ಅರ್ಧಗಂಟೆ ಬಿಡಿ
  • ನೀರು ಇಳಿದ ನಂತರ ಟೈಟ್‌ಆಗಿ ಅದನ್ನು ಕಟ್ಟಿ, ಮೇಲೆ ಭಾರತ ವಸ್ತು ಇಡಿ
  • ಮೂರು ಗಂಟೆಗಳ ಕಾಲ ಹಾಗೇ ಇಟ್ಟು ನಂತರ ತೆಗೆದು ಕತ್ತರಿಸಿಕೊಂಡರೆ ಪನೀರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!