COOL DRINKS | ದಾಹ ತಣಿಸೋಕೆ ಕರಬೂಜಾ ಜ್ಯೂಸ್ ಕುಡಿಯಿರಿ, ಸಕ್ಕರೆ ಬೇಡ್ವೇ ಬೇಡ

ಸಾಮಾಗ್ರಿಗಳು
ಕರಬೂಜಾ
ಖರ್ಜೂರ
ಹಾಲು

ಮಾಡುವ ವಿಧಾನ
ನೀರಿನಲ್ಲಿ ಮೊದಲು ಖರ್ಜೂರ ನೆನೆಸಿ ಇಡಿ
ನಂತರ ಮಸ್ಕ್‌ಮೆಲನ್‌ ಜೊತೆ ಅದನ್ನು ಹಾಕಿ ರುಬ್ಬಿ
ಸ್ವಲ್ಪ ಹಾಲು ಬೇಕಿದ್ದಲ್ಲಿ ಹಾಕಿ ಕುಡಿಯಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!