ಸಾಮಾಗ್ರಿಗಳು
ಬಾದಾಮಿ
ಪಿಸ್ತಾ
ಗೋಡಂಬಿ
ಮಂಡಕ್ಕಿ
ಚಾಕಲೆಟ್
ಬಿಸ್ಕೆಟ್
ಮಾಡುವ ವಿಧಾನ
ಮೊದಲು ಡ್ರೈಫ್ರೂಟ್ಸ್ ಹಾಗೂ ಮಂಡಕ್ಕಿಯನ್ನು ರೋಸ್ಟ್ ಮಾಡಿಕೊಳ್ಳಿ
ನಂತರ ನಿಮ್ಮಿಷ್ಟದ ಪ್ಲೇನ್ ಬಿಸ್ಕೆಟ್ನ್ನು ಮುರಿದುಕೊಳ್ಳಿ
ಎರಡನ್ನೂ ಮಿಕ್ಸ್ ಮಾಡಿ ಚಾಕೋಲೆಟ್ ಮೆಲ್ಟ್ ಮಾಡಿ ಹಾಕಿ
ನಂತರ ಎಲ್ಲವನ್ನೂ ನಿಮ್ಮಿಷ್ಟದ ಶೇಪ್ಗೆ ತಂದು ಅರ್ಧಗಂಟೆ ಫ್ರಿಡ್ಜ್ನಲ್ಲಿಡಿ
ನಂತರ ಕತ್ತರಿಸಿ ತಿನ್ನಬಹುದು